Thursday, November 21, 2024

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆ | ವಿಧಾನಸಭಾ ಕ್ಷೇತ್ರವಾರು ಫಲಿತಾಂಶ

ಜನಪ್ರತಿನಿಧಿ (ಉಡುಪಿ) : ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಜಿದ್ದಾಜಿದ್ದಿನ ಕಣವೆಂದೇ ಸುದ್ದಿಯಾಗಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್‌ ಬೆಂಬಲಿತ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲವು ಸಾಧಿಸಿ ಸಂಸತ್‌ ಪ್ರವೇಶಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಅವರು ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದಾರೆ. ಎರಡುವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಕ್ಷೇತ್ರವನ್ನು ಗೆದ್ದು ಇದೇ ಮೊಟ್ಟ ಮೊದಲ ಬಾರಿಗೆ ಸಂಸತ್‌ ಪ್ರವೇಶಕ್ಕೆ ಮುಂದಾಗಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಫಲಿತಾಂಶ :

ಉಡುಪಿ
ಕೋಟ ಶ್ರೀನಿವಾಸ ಪೂಜಾರಿ : 106022
ಕೆ. ಜಯಪ್ರಕಾಶ್‌ ಹೆಗ್ಡೆ : 62506

ಕಾಪು
ಕೋಟ ಶ್ರೀನಿವಾಸ ಪೂಜಾರಿ : 91077 
ಕೆ. ಜಯಪ್ರಕಾಶ್‌ ಹೆಗ್ಡೆ : 58947

ಕುಂದಾಪುರ
ಕೋಟ ಶ್ರೀನಿವಾಸ ಪೂಜಾರಿ : 107173
ಕೆ. ಜಯಪ್ರಕಾಶ್‌ ಹೆಗ್ಡೆ : 57078

ಕಾರ್ಕಳ
ಕೋಟ ಶ್ರೀನಿವಾಸ ಪೂಜಾರಿ : 57429
ಕೆ. ಜಯಪ್ರಕಾಶ್‌ ಹೆಗ್ಡೆ : 33098

ಶೃಂಗೇರಿ
ಕೋಟ ಶ್ರೀನಿವಾಸ ಪೂಜಾರಿ : 79175
ಕೆ. ಜಯಪ್ರಕಾಶ್‌ ಹೆಗಡೆ : 53937

ಮೂಡಿಗೆರೆ
ಕೋಟ ಶ್ರೀನಿವಾಸ ಪೂಜಾರಿ : 74597
ಕೆ. ಜಯಪ್ರಕಾಶ್‌ ಹೆಗಡೆ : 54572

ತರೀಕೆರೆ
ಕೋಟ ಶ್ರೀನಿವಾಸ ಪೂಜಾರಿ : 80995
ಕೆ. ಜಯಪ್ರಕಾಶ್‌ ಹೆಗಡೆ : 60314

ಚಿಕ್ಕಮಗಳೂರು
ಕೋಟ ಶ್ರೀನಿವಾಸ ಪೂಜಾರಿ : 92429
ಕೆ. ಜಯಪ್ರಕಾಶ್‌ ಹೆಗ್ಡೆ : 68693

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!