spot_img
Tuesday, March 31, 2026
spot_img

ಉದ್ಯಮಿ ನಂದಕುಮಾರ್ ಶೆಣೈ ನಿಧನ

ಗಂಗೊಳ್ಳಿ : ಪ್ರಸಿದ್ಧ ವಂಡ್ಸೆಕಾರ್ ಮನೆತನದ ಗಂಗೊಳ್ಳಿಯ ದಿ. ವಿ.ಶಾಂತಾರಾಮ ಶೆಣೈ ಅವರ ಪುತ್ರ ವಿ. ನಂದಕುಮಾರ್ ಶೆಣೈ (೫೨) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಗಂಗೊಳ್ಳಿ ನಿವಾಸಿಯಾಗಿದ್ದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ೨೮ ವರ್ಷಗಳಿಂದ ಬೆಂಗಳೂರಿನಲ್ಲಿ ಇನ್ವರ್ಟರ್ ಹಾಗೂ ಯುಪಿ‌ಎಸ್ ಉದ್ಯಮ ನಡೆಸಿ ಜನಾನುರಾಗಿದ್ದರು. ಮಿತ ಭಾಷಿಕರೂ, ಸೌಮ್ಯ ಸ್ವಭಾವ ಹಾಗೂ ಸರಳ ಸಜ್ಜನಿಕೆಯವರಾಗಿದ್ದ ಇವರು ಗಂಗೊಳ್ಳಿ ಹಾಗೂ ಬೆಂಗಳೂರಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!