Sunday, September 8, 2024

ಬೀದರ್‌, ಬೀಜಾಪುರ, ಗುಲ್ಬರ್ಗ, ರಾಯಚೂರು ಕ್ಷೇತ್ರಗಳಲ್ಲಿ ಶೇ. 65 ದಾಟದ ಮತ ಪ್ರಮಾಣ | ವಿಧಾನಸಭಾ ಕ್ಷೇತ್ರವಾರು ಮತ ಪ್ರಮಾಣದ ಸಂಪೂರ್ಣ ಮಾಹಿತಿ ಇಲ್ಲಿದೆ

 

ಜನಪ್ರತಿನಿಧಿ ( ಬೆಂಗಳೂರು ) : ನಿನ್ನೆ(ಮಂಗಳವಾರ) ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆಗುವುದರ ಮೂಲಕ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಮತದಾನ ಪೂರ್ಣಗೊಂಡಂತಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡಿದ್ಧ ಬಿಜೆಪಿ ಈ ಬಾರಿ ಜೆಡಿಎಸ್‌ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವುದು ಒಂದೆಡೆಯಾದರೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ರಾಜ್ಯದ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ತನ್ನ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಬಹುದುದೆಂಬ ನಂಬಿಕೆಯಲ್ಲಿ ಕನಿಷ್ಟ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಂತೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಹಾಗೂ ರಾಮ ಮಂದಿರ, ಮೋದಿ ನಾಮ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ರಾಜ್ಯದ ಎರಡೂ ಹಂತದ ಚುನಾವಣೆ ಪೂರ್ಣಗೊಂಡಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಮತದಾನ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ರಾಜ್ಯದ ಎರಡನೇ ಹಂತದ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಚಲಾವಣೆಯಾದ ಮತ ಪ್ರಮಾಣದ ವಿವರ ಇಲ್ಲಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರ – 70.10%

ಬಾದಾಮಿ – 68.80%

ಬಾಗಲಕೋಟೆ – 65.16%

ಬಿಳಗಿ – 71.50%

ಹುನಗುಂದ – 65.30%

ಜಮಖಂಡಿ – 71.43%

ಮುಧೋಳ – 74.10%

ನರಗುಂದ – 73.29%

ತೆರದಾಳ – 72.50%

ಬೆಳಗಾವಿ ಲೋಕಸಭಾ ಕ್ಷೇತ್ರ – 71.00%

ಅರಭಾವಿ – 71.92%

ಬೈಲಹೊಂಗಲ – 73.60%

ಬೆಳಗಾವಿ ದಕ್ಷಿಣ – 65.33%

ಬೆಳಗಾವಿ ಗ್ರಾಮಾಂತರ – 75.90%

ಬೆಳಗಾವಿ ಉತ್ತರ – 62.86%

ಗೋಕಾಕ್‌ – 70.16%

ರಾಮದುರ್ಗ – 73.60%

ಸವದತ್ತಿ ಯಲ್ಲಮ್ಮ – 76.70%

ಬಳ್ಳಾರಿ ಲೋಕಸಭಾ ಕ್ಷೇತ್ರ – 72.35%

ಬಳ್ಳಾರಿ – 71.00%

ಬಳ್ಳಾರಿ ಸಿಟಿ – 63.50%

ಹಡಗಲಿ – 74.05%

ಹಗರಿ ಬೊಮ್ಮನಹಳ್ಳಿ – 76.98 %

ಕಂಪ್ಲಿ – 77.00%

ಕೂಡ್ಲಿಗಿ – 75.00%

ಸಂಡೂರು – 73.75%

ವಿಜಯನಗರ – 70.00%

ಬೀದರ್‌ ಲೋಕಸಭಾ ಕ್ಷೇತ್ರ – 63.55%

ಆಳಂದ – 58.08%

ಔರದ್‌ – 65.80%

ಬಸವಕಲ್ಯಾಣ – 62.25%

ಭಾಲ್ಕಿ – 70.07%

ಬೀದರ್‌ – 58.68%

ಬೀದರ್‌ ದಕ್ಷಿಣ – 66.90%

ಚಿಂಚೋಳಿ – 62.28%

ಹುಮ್ನಾಬಾದ್‌ – 65.07%

ಬೀಜಾಪುರ ಲೋಕಸಭಾ ಕ್ಷೇತ್ರ  – 64.71%

ಬಬಲೇಶ್ವರ – 70.10%

ಬಸವನ ಬಾಗೇವಾಡಿ – 67.23%

ಬೀಜಾಪುರ ಸಿಟಿ – 61.24%

ದೇವರ ಹಿಪ್ಪರಗಿ – 61.11%

ಇಂಡಿ – 66.11%

ಮುದ್ದೇಬಿಹಾಳ್‌ – 64.74%

ನಾಗ್ತಾನ್‌ – 64.80%

ಸಿಂದಗಿ – 63.38% 

ಚಿಕ್ಕೋಡಿ ಲೋಕಸಭಾ ಕ್ಷೇತ್ರ – 76.99%

ಅಥಣಿ – 76.15%

ಚಿಕ್ಕೋಡಿ ಸಡಲಗ – 78.35%

ಹುಕ್ಕೇರಿ – 77.01%

ಕಾಗವಾಡ –76.95%

ಕುಡುಚಿ – 74.86%

ನಿಪ್ಪಾಣಿ – 79.84%

ರಾಯ್‌ಬಾಗ್‌ – 73.45%

ಯಮಕನಮರಡಿ – 79.11%

ದಾವಣಗೆರೆ ಲೋಕಸಭಾ ಕ್ಷೇತ್ರ – 76.23%

ಚೆನ್ನಗಿರಿ – 78.50%

ದಾವಣಗೆರೆ ಉತ್ತರ – 69.60%

ದಾವಣಗೆರೆ ದಕ್ಷಿಣ – 70.01%

ಹರಪ್ಪನಹಳ್ಳಿ – 76.01%

ಹರಿಹರ – 79.00%

ಹೊನ್ನಾಳಿ – 81.01%

ಜಗಳೂರು – 77.03%

ಮಾಯಕೊಂಡ –  81.00%

ಧಾರವಾಡ ಲೋಕಸಭಾ ಕ್ಷೇತ್ರ – 72.53%

ಧಾರವಾಡ – 74.80%

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ – 65.00%

ಹುಬ್ಬಳ್ಳಿ ಧಾರವಾಡ ಈಸ್ಟ್‌ – 72.50%

ಹುಬ್ಬಳ್ಳಿ ಧಾರವಾಡ ವೆಸ್ಟ್‌ – 65.69%

ಕಲಘಟ್ಟಗಿ – 81.00%

ಕುಂದಗೋಳ – 79.83%

ನವಲಗುಂದ – 70.00%

ಶಿಗ್ಗಾಂವ್‌ – 76.24%

ಗುಲ್ಬರ್ಗ ಲೋಕಸಭಾ ಕ್ಷೇತ್ರ – 61.73%

ಅಫ್ಜಲ್‌ ಪುರ – 64.15%

ಚಿತ್ತಾಪುರ – 60.50%

ಗುಲ್ಬರ್ಗ ದಕ್ಷಿಣ – 56.50%

ಗುಲ್ಬರ್ಗ ಗ್ರಾಮಾಂತರ – 61.50%

ಗುರ್ಬಲರ್ಗ ಉತ್ತರ – 60.91%

ಗುರುಮಿಠಕಲ್‌ – 61.12%

ಜೇವರ್ಗಿ – 63.20%

ಸೇಡಂ – 67.60%

ಹಾವೇರಿ ಲೋಕಸಭಾ ಕ್ಷೇತ್ರ – 76.78%

ಬ್ಯಾಡಗಿ – 80.98%

ಗದಗ – 73.25%

ಹಾನಗಲ್‌ – 81.37%

ಹಾವೇರಿ – 76.24%

ಹಿರೇಕೆರೂರ್‌ – 81.63%

ರಾಣೆಬೆನ್ನೂರು – 78.53%

ರೋಣ – 72.01%

ಶಿರಹಟ್ಟಿ – 71.85%

ಕೊಪ್ಪಳ ಲೋಕಸಭಾ ಕ್ಷೇತ್ರ – 69.87%

ಗಂಗಾವತಿ – 75.27%

ಕನಕಗಿರಿ – 70.35%

ಕೊಪ್ಪಳ – 71.10%

ಕುಷ್ಠಗಿ – 69.25%

ಮಸ್ಕಿ – 64.00%

ಸಿಂಧನೂರು – 66.11%

ಸಿರಗುಪ್ಪ – 71/18%

ಯಲ್ಬುರ್ಗ – 72.00%

ರಾಯಚೂರು ಲೋಕಸಭಾ ಕ್ಷೇತ್ರ -64.10%

ದೇವದುರ್ಗ – 61.85%

ಲಿಂಗಸುಗೂರು – 62.11%

ಮಾನ್ವಿ – 62.46%

ರಾಯಚೂರು – 60.38%

ರಾಯಚೂರು ಗ್ರಾಮಾಂತರ – 70.51%

ಶಹಾಪುರ – 60.52%

ಶೋರಾಪುರ – 73.00%

ಯಾದಗಿರಿ – 61.01%

ಶಿವಮೊಗ್ಗ ಲೋಕಸಭಾ ಕ್ಷೇತ್ರ – 76.05%

ಬೈಂದೂರು – 74.00%

ಭದ್ರಾವತಿ – 69.50%

ಸಾಗರ – 78.50%

ಶಿಕಾರಿಪುರ – 81.50%

ಶಿವಮೊಗ್ಗ ನಗರ – 67.21%

ಶಿವಮೊಗ್ಗ ಗ್ರಾಮಾಂತರ – 80.25%

ಸೊರಬ – 81.10%

ತೀರ್ಥಹಳ್ಳಿ – 80.23%

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ – 73.52%

ಭಟ್ಕಳ – 73.00%

ಹಳಿಯಾಳ – 72.35%

ಕಾರಾವಾರ – 70.61%

ಖಾನಪುರ – 71.87%

ಕಿತ್ತೂರು – 75.25%

ಕುಮಟಾ – 70.10%

ಶಿರಸಿ – 76.60%

ಯಲ್ಲಾಪುರ – 79.00%

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!