spot_img
Wednesday, April 1, 2026
spot_img

ಕುಂದಾಪುರ ಪಾರಿಜಾತ ಹೋಟೆಲ್ ಮಾಲಕ ರಾಮಚಂದ್ರ ಭಟ್ ನಿಧನ

ಕುಂದಾಪುರ: ಕುಂದಾಪುರದ ಹೆಸರಾಂತ ಹೊಟೇಲ್ ಪಾರಿಜಾತದ ಮಾಲಕರಾದ ರಾಮಚಂದ್ರ ಭಟ್ (82ವರ್ಷ) ಎ.22ರ ರಾತ್ರಿ ನಿಧನರಾದರು. ಹೊಟೇಲ್ ಉದ್ಯಮದಲ್ಲಿ ವಿಶೇಷ ಆಸಕ್ತಿಯಿಂದ ಅವರು ಕಳೆದ 50 ವರ್ಷಗಳಿಂದ ಪಾರಿಜಾತ ಹೋಟೆಲ್ ನ್ನು ಜನಪ್ರಿಯ ಹೋಟೆಲ್ಲಾಗಿ ರೂಪಿಸಿದ್ದರು. ಆಹಾರೋದ್ಯಮದ ಬಗ್ಗೆ ಅವರು ಅಪಾರದ ಅನುಭವ ಹೊಂದಿದ್ದರು. ಕೃಷಿಯ ಬಗ್ಗೆಯೂ ಕೂಡಾ ಒಲವು ಹೊಂದಿದ್ದ ಅವರು ಪ್ರೀತಿ ಫಾರ್ಮ್ ಎನ್ನುವ ಕೃಷಿಕ್ಷೇತ್ರವನ್ನು ರೂಪಿಸಿದ್ದರು.

ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!