Wednesday, September 11, 2024

ಕುಂದಾಪುರ ತಾಲೂಕು ಕೆ.ಡಿ.ಪಿ ಸಮಿತಿಗೆ ನಾಮನಿರ್ದೇಶನ

ಕುಂದಾಪುರ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಶರತ್ ಕುಮಾರ್ ಶೆಟ್ಟಿ ಬಾಳೆಕೆರೆ (ಸಾಮಾನ್ಯ), ರಮೇಶ ಶೆಟ್ಟಿ ವಕ್ವಾಡಿ (ಸಾಮಾನ್ಯ), ವಿಜಯಧರ ಬಸ್ರೂರು (ಹಿಂದುಳಿದ ವರ್ಗ), ಜ್ಯೋತಿ ಎಂ ಮೂಡುಬಗೆ (ಎಸ್.ಸಿ), ಜ್ಯೋತಿ ವಿ.ಪುತ್ರನ್ (ಮಹಿಳೆ), ಖಲೀಲ್ ಅಬ್ದುಲ್ ಕಂಡ್ಲೂರು (ಅಲ್ಪಸಂಖ್ಯಾತ) ಇವರನ್ನು ನಾಮನಿರ್ದೇಶನಗೊಳಿಸಿ ಆದೇಶಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!