spot_img
Sunday, April 26, 2026
spot_img

ಗೋಳಿಗರಡಿ ಮೇಳ: ನೂತನ ಪ್ರಸಂಗ “ಕಾರ್ಣಿಕದ ಕರಿಗಂಧ’ ಬಿಡುಗಡೆ

ಸಾಸ್ತಾನ: ಶ್ರಿ ಕ್ಷೇತ್ರ ಗೋಳಿಗರಡಿ ಮೇಳದ ನೂತನ ಪ್ರಸಂಗ “ಕಾರ್ಣಿಕದ ಕರಿಗಂಧ” ದ ಬಿಡುಗಡೆ ಸಮಾರಂಭ ಡಿ.4ರಂದು ಗೋಳಿಗರಡಿ ಕ್ಷೇತ್ರದ ವಠಾರದಲ್ಲಿ ಜರುಗಿತು.

ಪಾಂಡೇಶ್ವರ ಶ್ರೀ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ್ ರಾವ್ ಪ್ರಸಂಗ ಕೃತಿ ಬಿಡುಗಡೆಗೊಳಿಸಿದರು.
ಕಳಿಬೈಲು ಕೊರಗಜ್ಜ ದೈವಸ್ಥಾನದ ಆಡಳಿತ ಮೊಕ್ತೇಸರ ಎಂ.ಸಿ.ಚಂದ್ರಶೇಖರ್, ಪ್ರಸಂಗಕರ್ತ ಬಿ.ಕೆ.ಶ್ರೀನಿವಾಸ ಸಾಲ್ಯಾನ್, ಪ್ರಸಂಗದ ಪದ್ಯ ರಚನಾಕಾರ ಎಂ.ಕೆ.ರಮೇಶ್ ಆಚಾರ್ಯ, ಮೇಳದ ವ್ಯವಸ್ಥಾಪಕ ಜಿ. ವಿಠಲ ಪೂಜಾರಿ, ಮೇಳದ ಪ್ರಧಾನ ಭಾಗವತ ಸುರೇಶ್ ರಾವ್ ಬಾರಕೂರು ಉಪಸ್ಥಿತರಿದ್ದರು.

ಗಣೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!