Sunday, September 8, 2024

ಸುಳ್ಳು ಹಬ್ಬಿಸುವ ಒಂಬತ್ತು ಯೂಟ್ಯೂಬ್‌ ಚಾನೆಲ್‌ಗಳ ಪಟ್ಟಿ ಬಿಡುಗಡೆ ಮಾಡಿದ ಪಿಐಬಿ

ಜನಪ್ರತಿನಿಧಿ ವಾರ್ತೆ : ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಒಟ್ಟು ಒಂಬತ್ತು ಯೂಟ್ಯೂಬ್‌ ಚಾನೆಲ್ಗಳನ್ನು ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ(ಪಿಐಬಿ)ದ ಫ್ಯಾಕ್ಟ್‌ ಚೆಕ್‌ ವಿಭಾಗ ಬಿಡುಗಡೆ ಮಾಡಿದೆ.

Sarkari Yojana Official, Sanasani Live, Bajarang Education, Aapke Guruji, BJ News, AB Bolega Bharath, GVT News, Daily Study, Bharat Ekta News ಎಂಬ ಒಂಬತ್ತು ಯೂಟ್ಯೂಬ್‌ ಚಾನೆಲ್‌ ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ ವಿಭಾಗ ತನ್ನ ಅಧಿಕೃತ ʼಎಕ್ಸ್‌ʼ ಜಾಲತಾಣದಲ್ಲಿ ಮಾಹಿತಿ ನೀಡಿದೆ.

ಈ ಎಲ್ಲಾ ಒಂಬತ್ತಯ ಯೂಟ್ಯೂಬ್‌ ಚಾನೆಲ್‌ಗಳು ಎಂಬತ್ತಮೂರು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದವು ಎಂದು ಮಾಹಿತಿ ನೀಡಿದೆ. ಪಿಐಬಿ ನೀಡಿದ ಈ ಮಾಹಿತಿಯ ಆಧಾರದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ಥಗಿತಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!