spot_img
Wednesday, January 22, 2025
spot_img

ಅಧ್ಯಕ್ಷನಿಗೆ ಪಕ್ಷದಲ್ಲಿ ಮಿನಿಮಮ್ ರೆಸ್ಪೆಕ್ಟೇ ಇಲ್ಲ : ವಿಜಯೇಂದ್ರಗೆ ಕಾಂಗ್ರೆಸ್‌ ವ್ಯಂಗ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಬೇರೆ ಬೇರೆ ಜಿಲ್ಲಾ ಘಟಕಗಳನ್ನು, ಪಕ್ಷದ ಹಿರಿಯರನ್ನು ಸಂಪರ್ಕಿಸುತ್ತಿರುವ ಬಿ. ವೈ ವಿಜಯೇಂದ್ರ ಅವರನ್ನು ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಟೀಕಿಸಿದೆ.

ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ತಮ್ಮನ್ನು ಭೇಟಿ ಮಾಢೀಐಆಗಿ ನಾಟಕ ಮಾಡುವ ಅಗತ್ಯವಿಲ್ಲ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಕೊಟ್ಟಿರುವ ಹೇಳಿಕೆಯ ವರದಿಯನ್ನು ಉಲ್ಲೇಖಿಸಿ  ಪಕ್ಷದ ಅಧ್ಯಕ್ಷನಿಗೆ ಪಕ್ಷದಲ್ಲಿ ಮಿನಿಮಮ್ ರೆಸ್ಪೆಕ್ಟೇ ಇಲ್ಲಎಂದು ವಿಜಯೇಂದ್ರ ಅವರನ್ನು

ತಮ್ಮದೇ ಪಕ್ಷದ ಅಧ್ಯಕ್ಷರನ್ನು ಚಿಂದಿಚೋರ್ ಎಂದವರಿಗೆ ಕನಿಷ್ಠ ಪಕ್ಷ ನೋಟಿಸ್ ನೀಡುವ ತಾಕತ್ತು ಕೂಡಬಿ. ವೈ ವಿಜಯೇಂದ್ರ ಅವರಿಗೆ ಇಲ್ಲ ಎಂದಾದರೆ ಸಂತೋಷ ಕೂಟ ಇನ್ನೂ ಗಟ್ಟಿ ಹಿಡಿತ ಹಿಡಿದುಕೊಂಡಿದೆ ಎಂದಾರ್ಥವಲ್ಲವೆ ಬಿಜೆಪಿ ಎಂದು ಪ್ರಶ್ನಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!