spot_img
Wednesday, August 19, 2026
spot_img

ಮಹಾಬಲ ಶೆಟ್ಟಿ ಗುಲ್ವಾಡಿ ನಿಧನ

ಕುಂದಾಪುರ: ವಂಡ್ಸೆ ನಿವಾಸಿ, ಗುಲ್ವಾಡಿ ಹೊಸಿಮನೆ ಮಹಾಬಲ ಶೆಟ್ಟಿ (79ವ) ಅನಾರೋಗ್ಯದಿಂದ ಸ್ವಗೃಹ ವಂಡ್ಸೆ ಪಠೇಲರ ಮನೆಯಲ್ಲಿ ಅ.11 ಬುಧವಾರ ನಿಧನರಾದರು.

ಉತ್ತಮ ಕೃಷಿಕರು, ಜನಾನುರಾಗಿಯೂ ಆಗಿದ್ದ ಅವರು, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!