spot_img
Wednesday, April 29, 2026
spot_img

ಬೆಂಕಿ ಮಣಿ ಸಂತು ಅವರಿಗೆ ಕರುನಾಡ ರತ್ನ ಪ್ರಶಸ್ತಿ

ಬೈಂದೂರು: ಸೇವಾ ವಲಯದಲ್ಲಿ ವಿಶಿಷ್ಠ ರೀತಿಯಲ್ಲಿ ತೊಡಗಿಸಿಕೊಂಡು ಮಾನವೀಯ ಅಂತಃಕರಣದ ಮೂಲಕ ಅನಾರೋಗ್ಯ ಪೀಡಿತರ ನೆರವಿಗಾಗಿ ವಿಧವಿಧದ ವೇಷ ಧರಿಸಿ, ಜನನಿಬಿಡ ಸಂದರ್ಭದಲ್ಲಿ ಆರ್ಥಿಕ ಮೊತ್ತ ಸಂಗ್ರಹಿಸಿ ಕುಟುಂಬಗಳಿಗೆ ನೀಡುವ ಕೈಂಕರ್ಯದಲ್ಲಿ ನಿರತರಾಗಿರುವ ಸಮಾಜಸೇವಕ ಅರೆಹೊಳೆಯ ಬೆಂಕಿ ಮಣಿ ಸಂತು ಅವರಿಗೆ ಸ್ಫೂರ್ತಿ ಕಲಾ ಟ್ರಸ್ಟ್ ಬೆಂಗಳೂರು ಇವರು ಕೊಡಮಾಡುವ 2023ನೇ ಸಾಲಿನ ಕರುನಾಡ ರತ್ನ ಪ್ರಶಸ್ತಿ ಲಭಿಸಿದೆ.

ಜೂನ್ 11ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!