spot_img
Friday, April 24, 2026
spot_img

ಲಯನ್ ಅಶೋಕ ಆಚಾರ್ಯರಿಗೆ ಲಯನ್ಸ್ ಅಂತರಾಷ್ಟ್ರೀಯ ಪ್ರಶಸ್ತಿ

ಕುಂದಾಪುರದ ಶರೋನ್ ಹೋಟೆಲ್‌ನಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್‌ಗೆ, ಜಿಲ್ಲಾ ಗವರ್ನರ್ ಭೇಟಿಯ ಸಂದರ್ಭದಲ್ಲಿ, ಲಯನ್ಸ್ ಜಿಲ್ಲೆ 317ಸಿಯ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಒಳಗೊಂಡ, 2021-22ನೇ ಸಾಲಿನ ಇಂಟರ್ ನೇಷನಲ್ ಬೆಸ್ಟ್ ಝೋನ್ ಚೇರ್ಮನ್ ಅವಾರ್ಡ್‌ನ್ನು, ಜಿಲ್ಲಾ ಗವರ್ನರ್ ಲಯನ್ ಡಾ. ಎಂ.ಕೆ.ಭಟ್, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್‌ನ ಸ್ಥಾಪಕ 2021-22 ನೇ ಸಾಲಿನ ವಲಯಾಧ್ಯಕ್ಷ, ಲಯನ್ ಕೆ. ಎನ್. ಅಶೋಕ ಆಚಾರ್ಯರಿಗೆ ನೀಡಿ ಗೌರವಿಸಿದರು.

ಈ ಅವಾರ್ಡ್‌ನ್ನು ಪಡೆಯುವಲ್ಲಿ 2021-22ನೇ ಸಾಲಿನ ಗವರ್ನರ್ ಲಯನ್ ಹೆಚ್.ವಿಶ್ವನಾಥ್ ಶೆಟ್ಟಿ ಮತ್ತು ಜಿಲ್ಲಾ ನಾಯಕರು ಸಹಕರಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್‌ನ ಅಧ್ಯಕ್ಷ ರವೀಂದ್ರ ಕಾವೇರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!