spot_img
Sunday, March 29, 2026
spot_img

“ಜನತಾ ಜಲಧಾರೆ ರಥಯಾತ್ರೆ” ಕುಂದಾಪುರದಲ್ಲಿ ಸ್ವಾಗತ

ಕುಂದಾಪುರ: ಎ.15 ಶನಿವಾರದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಜಲ ಸಂಗ್ರಹಣೆ, “ಜನತಾ ಜಲಧಾರೆ ರಥಯಾತ್ರೆ” ವಿನೂತನ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ಕುಂದಾಪುರಕ್ಕೆ ಆಗಮಿಸಿದ ರಥಯಾತ್ರೆ ಕ್ಕೆ ಜೆಡಿ‌ಎಸ್ ಕುಂದಾಪುರ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿ‌ಎಸ್ ಮುಖಂಡರಾದ ಮನ್ಸೂರ್ ಮರವಂತೆ, ಹುಸೇನ್ ಹೈಕಾಡಿ, ರಮೇಶ ಕುಂದಾಪುರ, ಸಂಜಯ್ ಪರ್ಕಳ, ಮಹೇಶ್ ಪರ್ಕಳ, ಸ್ವರೂಪ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!