spot_img
Sunday, March 29, 2026
spot_img

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ-ರಾಧಾಕೃಷ್ಣ ಅಡಿಗ

ಕೋಟ: ಕಳೆದ 35 ವರ್ಷದ ಹಿಂದೆ ಸ್ಥಾಪನೆಗೊಂಡ ಕೋಟದ ಶ್ರೀದೇವಿ ಜ್ಯುವೆಲ್ಲರ್ ಸಂಸ್ಥೆಯು ಕೋಟ ಹೈಸ್ಕೂಲ್‌ನ ಹತ್ತಿರ ಜಯದೇವಿ ಕಾಂಪ್ಲೆಕ್ಸನಲ್ಲಿ ಶುಭಾರಂಭಗೊಂಡಿತು. ಬೆಂಗಳೂರಿನ ಅಖಿಲಾ ರಾಧಾಕೃಷ್ಣ ಅಡಿಗರವರು ದೀಪ ಬೆಳಗಿಸಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಹೇಳಿದರು.

ಭಾಗ್ಯ ವಾದಿರಾಜ ಅವರು ಮಾತನಾಡಿ ಸೀತಾರಾಮ್ ಆಚಾರ್ ರವರ ಜನ ಸೇವೆ ಮತ್ತು ಸಮಾಜ ಸೇವೆಯಿಂದ ಯಶಸ್ವಿ ಉದ್ದಿಮೆಯನ್ನು ನಡೆಸಿ ಯಶಸ್ಸು ಕಂಡವರು. ಸಂಸ್ಥೆಯು ಉತ್ತೋರೋತ್ತರ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.

ಸುಮಂಗಲಿ ಸುಧಾಕರ್ ನಾವುಡ ಸಾಲಿಗ್ರಾಮ, ವೀಣಾ ಪ್ರಭಾಕರ್ ಐತಾಳ್ ಬಸ್ರೂರ್, ಚಿನ್ಮಯ್ ಆಸ್ಪತ್ರೆಯ ನಿರ್ದೇಶಕರಾದ ಸುಮಾ ಉಮೇಶ್ ಪುತ್ರನ್ ಕುಂದಾಪುರ, ಕರುಣಾ ಮಹಾಬಲೇಶ್ ಉಪಾಧ್ಯ ಉಡುಪಿ ಸಂಸ್ಥೆಗೆ ಶುಭಾ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಸೌಮ್ಯ ಸೀತಾರಾಮ್ ಆಚಾರ್, ಸುಲತಾ, ಸಿಂಧು ಮತ್ತು ಶರಣ್ಯ ಉಪಸ್ಥಿತರಿದ್ದರು. ದಿವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!