spot_img
Monday, March 23, 2026
spot_img

ಕೆಥೋಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷರಾಗಿ ಶೈಲಾ ಅಲ್ಮೆಡಾ ಆಯ್ಕೆ

ಕುಂದಾಪುರ ಹೋಲಿ ರೋಸರಿ ಚರ್ಚ್ ನ ಸಭಾಂಗಣದಲ್ಲಿ ನಡೆದ ಕೆಥೋಲಿಕ್ ಸಭಾ  ಕುಂದಾಪುರ ಘಟಕದ ಚುನಾವಣೆಯಲ್ಲಿ 2022-2023ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ಶೈಲಾ ಅಲ್ಮೇಡಾ ರವರು ಸರ್ವಾನುಮತದಿಂದ ಆಯ್ಕೆ ಆದರು.

ನಿಯೋಜಿತ ಅಧ್ಯಕ್ಷರಾಗಿ ವಿಲ್ಸನ್ ಅಲ್ಮೇಡಾ, ನಿಕಟ ಪೂರ್ವ ಅದ್ಯಕ್ಷರಾಗಿ ಬರ್ನಾಡ್ ಡಿ ಕೋಸ್ಟಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ಟ್, ಕಾರ್ಯದರ್ಶಿಯಾಗಿ ಆಲ್ಡ್ರಿನ್ ಡಿಸೋಜ, ಸಹ ಕಾರ್ಯದರ್ಶಿಯಾಗಿ ಜುಲೇಟ್ ಪಾಯಸ್, ಕೋಶಾಧಿಕಾರಿಯಾಗಿ ಪ್ರೇಮ ಡಿಕುನ್ಹ,      ಸಹ ಕೋಶಾಧಿಕಾರಿಯಾಗಿ ಆಶಾ ಕರ್ವಾಲೋ ,ಸಂದೇಶ ಪ್ರತಿನಿಧಿಯಾಗಿ ಅನಿಲ್ ರೊಡ್ರಿಗಸ್,  ರಾಜಕೀಯ ಸಂಚಾಲಕರಾಗಿ ವಿನೋದ್ ಕ್ರಾಸ್ತಾ, ಸರ್ಕಾರಿ ಸಂಚಾಲಕರಾಗಿ ವಾಲ್ಟರ್ ಡಿಸೋಜಾ, ಲೆಕ್ಕ ಪರಿಶೋಧಕರಾಗಿ ವಿಲ್ಸನ್ ಓಲಿವೇರಾ,  ಸ್ವಯಂಸೇವಕರಾಗಿ ಮಾರ್ಕ್ ಡಿಸೋಜಾ,  ಶಾಲೇಟ್ ರೆಬೆಲ್ಲೊ, ಮೈಕೆಲ್ ಗೊನ್ಸಾಲ್ ವಿಸ್ , ಮಾರಿಯಾ ಬರೆಟ್ಟೊ, ಶಾಂತಿ ಪಿಂಟೊ ಆಯ್ಕೆ ಆದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!