Sunday, September 8, 2024

ಉಡುಪಿ ಡಿ.ಎಚ್.ಓ ಆಗಿ ಡಾ. ನಾಗಭೂಷಣ ಉಡುಪ ವರ್ಗಾವಣೆ


ಕುಂದಾಪುರ, ಮೇ.27: ಉಡುಪಿ ಜಿಲ್ಲೆಯ ಡಿ.ಎಚ್.ಓ ಆಗಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ|ನಾಗಭೂಷಣ ಉಡುಪರನ್ನು ವರ್ಗಾವಣೆಗೊಳಿಸಲಾಗಿದೆ.


ಉಡುಪಿ ಜಿಲ್ಲೆಯ ಡಿ‌ಎಚ್‌ಓ ಡಾ.ಸುಧೀರ್‌ಚಂದ್ರ ಸೂಡಾ ಅವರು ಮೇ.31ಕ್ಕೆ ವಯೋನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಡಾ|ನಾಗಭೂಷಣ ಉಡುಪ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!