spot_img
Saturday, May 23, 2026
spot_img

ದ್ವಿತೀಯ ಪಿಯುಸಿ ಪರೀಕ್ಷೆ-2: ರಾಜ್ಯಕ್ಕೆ ದ್ವಿತೀಯ Rank, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು. ರಾಜ್ಯಮಟ್ಟದ ಟಾಪ್ 10 ಸ್ಥಾನದಲ್ಲಿ 48 Rankಗಳೊಂದಿಗೆ ಅಭೂತಪೂರ್ವ ಸಾಧನೆ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ-2 ರ ನಂತರ ರಾಜ್ಯಕ್ಕೆ ದ್ವಿತೀಯ Rank ನೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ವನ್ನು ಪಡೆದುಕೊಂಡು ಅನುಪಮ ಸಾಧನೆಗೆ ಸಾಕ್ಷಿಯಾಗಿದೆ.

ವಾಣಿಜ್ಯ ವಿಭಾಗದಲ್ಲಿ ಧನ್ಯಾ ಭಟ್ ಮತ್ತು ಶ್ರೀ ಲಕ್ಷ್ಮಿ ವಿ. ಅಡಿಗ (599) 2ನೇ Rank, ಸಿಂಚನಾ (597) 4ನೇ Rank, ಸಾನಿಕಾ (596) 5ನೇ Rank, ರಾಜೇಂದ್ರ ಭಟ್, ಕೀರ್ತನಾ, ಶ್ರಾವ್ಯ (595) 6ನೇ ರ್ಯಾಂಕ್, ಹರ್ಷಿತಾ ಪೂಜಾರಿ, ಸಮೀಕ್ಷಾ, ಕೆ. ಪಿ. ಸಾನ್ವಿ, ದಿಶಾ ಎಸ್, ದ್ವಿತಿ ರಮೇಶ್ ಪೂಜಾರಿ, ಪ್ರತೀಕ್ಷಾ ಪೂಜಾರಿ (594) 7ನೇ Rank, ಮೊಹಮ್ಮದ್ ಹುಜೈಫಾ, ಮೇನಕಾ, ತನುಶ್ರೀ ರವಿ ಪೂಜಾರಿ, ಅಮೂಲ್ಯ (593) 8ನೇ Rank, ನಿಖಿತಾ, ರಾಘವೇಶ್ ಭಟ್, ಸಿಯಾ ಎಸ್. ಶೆಟ್ಟಿ, ಪ್ರಜ್ಞಾ. ಸಿ(592) 9ನೇ Rank, ಪ್ರತೀಕ್ಷಾ, ಸಮೀಕ್ಷಾ ಪೂಜಾರಿ, ರಮ್ಯಾ ಎನ್ , ಕೃತಿ.ಜೆ. ಪುತ್ರನ್, ಪ್ರಜ್ಞಾ, ಸಾನ್ವಿ (591) 10 ನೇ Rank ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಕೌಸ್ತುಭಾ ಮತ್ತು ಕ್ಷಿಪಾಲಿ (597) 4 ನೇ Rank , ಇಂಚರ ಸಿ. ಪೂಜಾರಿ, ಪ್ರಾರ್ಥನಾ ಪೈ (596) 5ನೇ Rank, ಅಕ್ಷಯ್ ಅಶ್ವಿನ್ ಪೈ, ಫಾತಿಮಾ ತೈಭಾ, ತರುಣ್ ಪ್ರಭು, ಪ್ರತಿಕ್ಷಿತಾ (595) 6ನೇRank, ಪ್ರವೀಣಾ ಪೈ, ಶುಕ್ತಿಜಾ ಸತೀಶ್ (594) 7ನೇ ರ್ಯಾಂಕ್, ದೀಕ್ಷಾ ವಿ. ಕಾಮತ್, ಶ್ರೀನಿಧಿ, ಕಿಶನ್ ಕುಮಾರ್ ಶೆಟ್ಟಿ, ವಸಂತ್ ಭಟ್ (593) 8ನೇ Rank, ರೇಖಾ ಎಲ್, ವರ್ಷಾ. ಕೆ, ಭವಿಷ್ ಜಯರಾಜ್ ಹೆಗ್ಡೆ (592) 9ನೇ Rank, ಯು. ವಿಭವ್ ಮೇಲಾಡಿ, ಶಾಂಭವಿ ದೇವಾಡಿಗ, ವಿಜೇತ ಆರ್.ಭಟ್ , ಸೃಜನ್ ಎಸ್. ಪೂಜಾರಿ(591) ಅಂಕದೊಂದಿಗೆ 10ನೇ Rank ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!