spot_img
Saturday, May 2, 2026
spot_img

ಬಸ್ರೂರು ಸಂತ ಫಿಲಿಪ್ ನೇರಿ ಸಿ.ಐ.ಎಸ್.ಸಿ.ಇ. ಸೆಂಟ್ರಲ್ ಶಾಲೆ: ಶೇ 100 ಫಲಿತಾಂಶ

ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿರುವ ಸಂತ ಫಿಲಿಪ್ ನೇರಿ ಶಾಲೆ ಕೇಂದ್ರೀಕೃತ ಬೋಧನಾ ಪಠ್ಯಕ್ರಮದಲ್ಲಿ ಶೇ. 100 ಫಲಿತಾಂಶ ಪಡೆದಿದೆ.

ಈ ಶಾಲೆಯ ಜಂಟಿ ಕಾರ್ಯದರ್ಶಿಯಾದ ಧರ್ಮಗುರುವಾದ ಫಾದರ್ ರಾಯ್ ಲೋಬೋ ಇವರ ಕಾರ್ಯದಕ್ಷತೆಯಲ್ಲಿ ಶಾಲಾ ಪ್ರಾಂಶುಪಾಲರಾದ ಫಾದರ್ ಡ್ಯಾನ್ಸಿ ಸುನೀಲ್ ಮಾರ್ಟಿಸ್ ರವರ ನಿದರ್ಶನದಲ್ಲಿ ನಿರಂತರ ಉತ್ತಮ ಗುಣಮಟ್ಟ ಹಾಗೂ ಶಿಸ್ತು ಬದ್ಧ ಶಿಕ್ಷಣ ಸಂಸ್ಥೆಯಾಗಿ ಶೇಕಡ ೧೦೦ ಫಲಿತಾಂಶದೊಂದಿಗೆ ಗುರುತಿಸಿಕೊಂಡಿದೆ.

ನಿರಂತರ ಅಧ್ಯಯನ, ಅನುಭವ ಸಂಪನ್ನ ಆಡಳಿತ ಮಂಡಳಿ, ಅತ್ಯುತ್ತಮ ಶಿಕ್ಷಕ ವೃಂದ ಮತ್ತು ಬೆಂಬಲ ಪೋಷಕ ವರ್ಗ, ಸುಸಜ್ಜಿತ ಶಾಲಾ ಸೌಲಭ್ಯಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿದ್ದು ಕುಂದಾಪುರದ ಐಸಿ‌ಎಸ್‌ಇ ಪಠ್ಯಕ್ರಮದೊಂದಿಗೆ ನಡೆಯುತ್ತಿರುವ ಅಗ್ರಗಣ್ಯ ಪ್ರಮುಖ ಸಂಸ್ಥೆ ಸಂತ ಫಿಲಿಪ್ ನೇರಿ ಸೆಂಟ್ರಲ್ ಶಾಲೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!