spot_img
Saturday, October 31, 2026
spot_img

ಭದ್ರಾವತಿಯಲ್ಲಿ ಹುಸೇನ್ ಹೈಕಾಡಿ ಅವರಿಗೆ ಸನ್ಮಾನ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್, ಎಸ್ ಸಿ ಐ ತೇರಿಕೆರಿ ಪ್ರಗತಿ ಲಿಜನ್ ಕುವೆಂಪು ವಿಶ್ವವಿದ್ಯಾನಿಲಯ ಡಿಪಾರ್ಟ್ಮೆಂಟ್ ಆಫ್ ಸ್ಟಡೀಸ್ & ರೀಸರ್ಚ್ ಇನ್ ಸೋಶಿಯಲ್ ವರ್ಕ್ ಜ್ಞಾನಸಹ್ಯಾರ್ದಿ ಶಂಕರಘಟ್ಟ ಭದ್ರಾವತಿ ಯೂಥ್ ವಿಂಗ್ ಅತಿಥ್ಯದಲ್ಲಿ ನಡೆದ ಪರ್ಸನಾಲಿಟಿ ಡೆವಲಪ್ಮೆಂಟ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಸ್ ಸಿ ಐ ತೆರಿಕೆರೆ ಪ್ರಗತಿ ಲಿಜನ್ ನ ವತಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ನ ಅಧ್ಯಕ್ಷರಾದ ಹುಸೇನ್ ಹೈಕಾಡಿ ಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ೩೧೭ ಸಿ ಯಾ ಪೂರ್ವ ಗವರ್ನರ್ ಲಯನ್ ಏನ್ ಎಮ್ ಹೆಗ್ಡೆ, ಜೆಸಿ‌ಐ ರಾಷ್ಟ್ರೀಯ ತರಬೇತಿ ದಾರರಾದ ಜೇಸಿ ರವಿಕುಮಾರ್, ಎಸ್ ಸಿ ಐ ಐಕಾನಿಕ್ ಟ್ರೈನರ್ ಸುಧಾಕರ್ ಪೂಜಾರಿ, ಮುಖ್ಯ ತರಬೇತಿ ದಾರ ಕೆ ಕೆ ಶಿವರಾಮ್, ಎಸ್ ಸಿ ಐ ಸಂಯೋಜಕರಾದ ಕಲ್ಪನಾ ಸುಧಾಮ, ಆಶಾ ಬೋಸ್ಲೆ, ಯೂಥ್ ವಿಂಗ್ ಅಧ್ಯಕ್ಷ ರಾದ ಸಹಿದಾ ಅಮೀನ ನೂರನು, ಸಾಕ್ಷಿ ಕಾರ್ಯದರ್ಶಿ ಗಳಾದ ನರಸಿಂಹ ಕೆ ಎಮ್, ಸ್ರಷ್ಟಿ ಖಜಾಂಚಿ ಗಳಾದ ಪ್ರಜ್ವಲ್,ಹಾಗು ರಾಜೆಹೇಶ್ವರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!