spot_img
Saturday, April 11, 2026
spot_img

ಅರಾಟೆ ಹೊಸಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಚಿತ್ತೇರಿ ನಾಗ ಬ್ರಹ್ಮಸಪರಿವಾರ ದೇವಸ್ಥಾನದ : ಏಕಪವಿತ್ರಾ ನಾಗಮಂಡಲೋತ್ಸವ ಹೊರೆಕಾಣಿಕೆ ಸಮರ್ಪಣೆ

ಕುಂದಾಪುರ: ಅರಾಟೆ ಹೊಸಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಚಿತ್ತೇರಿ ನಾಗ ಬ್ರಹ್ಮಸಪರಿವಾರ ವ್ಯವಸ್ಥಾಪನ ಸಮಿತಿ ವತಿಯಿಂದ ಏಪ್ರಿಲ್ 12ರ ಭಾನುವಾರದಂದು ನಡೆಯುವ ಸಪರಿವಾರ ಬ್ರಹ್ಮ ಮತ್ತು ಯಕ್ಷಿ ಸಾನಿಧ್ಯದ ಪುನ: ಪ್ರತಿಷ್ಠಾಪನೆ ಮತ್ತು ಶ್ರೀರಾಮ ಭಜನಾ ಮಂದಿರ ಉದ್ಘಾಟನೆ ಹಾಲಿಟ್ಟು ಸೇವೆ ಹಾಗೂ ಏಕ ಪವಿತ್ರ ನಾಗಮಂಡಲೋತ್ಸವದ ಕಾರ್ಯಕ್ರಮದ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸಂಜೆ ಮುಳಿಕಟ್ಟೆಯ ನಗು ಸಿಟಿಯಿಂದ ಹೊರಟು ನಾಗಬನದವರೆಗೆ ವಿವಿಧ ಆಕರ್ಷಕ ಗೊಂಬೆ ಕುಣಿತ, ಕುಣಿತ ಭಜನೆ ಗಳೊಂದಿಗೆ ಹಲವಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆರಾಟೆ, ಹೊಸಾಡು, ಒಳನಾಡು,ಮಂಕಿ, ಮುಳ್ಳಿಕಟ್ಟೆ ನಂಬಿದ ಕುಟುಂಬಸ್ಥರು ಪಾಲ್ಗೊಂಡಿದ್ದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!