spot_img
Wednesday, July 15, 2026
spot_img

ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೆಳಕು ಚೆಲ್ಲಿದೆ: ಪ್ರಸಾದ್ ಕುಮಾರ್ ಮೊಗೆಬೆಟ್ಟು

ಕೋಟ: ಫೆಬ್ರವರಿ, 19: ಯಕ್ಷಗಾನಾಭಿಮಾನಿಯಾಗಿ ನಿರಂತರ ಕಲೆಯನ್ನು ಆಸ್ವಾದಿಸುತ್ತಾ ಬಂದು ಮಕ್ಕಳಲ್ಲಿ ಪ್ರತಿಭೆಯನ್ನು ಹುರಿದುಂಬಿಸಿ, ರಂಗದಲ್ಲಿನ ಮಕ್ಕಳ ಬೆಳವಣಿಗೆಯನ್ನು ಕಂಡು ಸಂತೋಷ ಪಟ್ಟವರು ಹರೀಶ್ ಉರಾಳರು. ಕಲೆಯಿಂದ ಬೆಳೆಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ಯಶಸ್ಸನ್ನು ಕಂಡವರು ಉರಾಳರು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕವಾಗಿ ಬೆಳಕು ಚೆಲ್ಲುವಲ್ಲಿ ಮನೆ ಮನಗಳನ್ನು ಬೆಳಗಿದ್ದೀರಿ ಎಂದು ಪ್ರಸಿದ್ಧ ಪ್ರಸಂಗಕರ್ತ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಶುಭ ಹಾರೈಸಿ ಪ್ರಸ್ತಾಪಿಸಿದರು.
ಕೋಟ ‘ಅಹರ್ನಿಶ’ದಲ್ಲಿ ಫೆಬ್ರವರಿ 19ರಂದು ‘ಯಕ್ಷ ಗಾನ ವೈಭವ’ ಏರ್ಪಡಿಸಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾತನ್ನಾಡಿದರು.
ಪ್ರಸಿದ್ಧ ಹಿರಿಯ ಭಾಗವತ ರಾಘವೇಂದ್ರ ಮೈಯ್ಯ ಹಾಲಾಡಿ, ಕೋಟ ಶಿವಾನಂದ, ರಾಘವೇಂದ್ರ ಹೆಗಡೆ ಯಲ್ಲಾಪುರ, ಪಂಚಮಿ ವೈದ್ಯ, ಅನೂಪ ಉರಾಳ, ಅನುಷ ಉರಾಳ, ಹರೀಶ್ ಉರಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!