spot_img
Monday, February 16, 2026
spot_img

ಕಾನೂನು ಪರಿಜ್ಞಾನವಿಲ್ಲದೆ ಮಾತನಾಡಬಾರದು-ಸುರೇಶ ಶೆಟ್ಟಿ ಗೋಪಾಡಿ

ಕುಂದಾಪುರ: ಅಕ್ರಮ-ಸಕ್ರಮದ ಅರ್ಜಿ ನಮೂನೆ 50, 53 ಹಾಗೂ 57 ನ್ನು ಬಗರ್ ಹುಕುಂ ಸಮಿತಿ ಗಮನಕ್ಕೆ ತರದೆ ಅರ್ಜಿಗಳನ್ನು ರದ್ದತಿ ಮಾಡುತ್ತಿರುವ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಸದನದಲ್ಲಿ ಪ್ರಶ್ನಿಸಿದ್ದು ಹಾಗೂ ಸರ್ಕಾರದ ಸಚಿವರ ಗಮನಕ್ಕೂ ಕೂಡ ತರಲಾಗಿತ್ತು. ಇದಕ್ಕೆ ಅರ್ಜಿಗಳನ್ನು ರದ್ದತಿ ಪಡಿಸುವ ಅಧಿಕಾರ ಜಿಲ್ಲಾಧಿಕಾರಿಯವರಿಗೆ ಇರುವುದರಿಂದ ಅದನ್ನು ನಮ್ಮ ಹಂತದಲ್ಲಿ ಮಾಡುತ್ತಿವೆ ಎಂದು ಉತ್ತರವನ್ನು ಈಗಾಗಲೇ ಲಿಖಿತವಾಗಿ ಕೊಟ್ಟಿದ್ದಾರೆ. ಇದನ್ನ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆಯವರು ತಿಳಿದುಕೊಳ್ಳಬೇಕು. ಕಾನೂನು ಪರಿಜ್ಞಾನ ಇಲ್ಲದೆ ಬಾಯಿಗೆ ಬಂದಂತೆ ಪಕ್ಷದಲ್ಲಿ ಹೀರೋ ಆಗಲು ಶಾಸಕರ ಬಗ್ಗೆ ಮಾತನಾಡಬಾರದು ಎಂದು ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!