spot_img
Friday, July 3, 2026
spot_img

ಕೆಂಚನೂರು ಯಕ್ಷೋತ್ಸವ: ಅರ್ಹರಿಗೆ ಆರ್ಥಿಕ ನೆರವು

kundapura: ಬೆಂಗಳೂರಿನಲ್ಲಿ ಇತ್ತೀಚೆಗೆ ನೆಡೆದ ಕೆಂಚನೂರು ಯಕ್ಷೋತ್ಸವದಲ್ಲಿ ಸಂಗ್ರಹವಾದ ಉಳಿಕೆ ಮೊತ್ತದಿಂದ ಕೆಂಚನೂರು ಗ್ರಾಮದಲ್ಲಿ ಆರ್ಥಿಕವಾಗಿ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು.

ಫಲಾನುಭವಿಗಳಾದ ಸೂರಜ್ ಆಚಾರ್ಯ, ದೀಪಿಕಾ, ಗೋಪಾಲ್ ಮೊಗವೀರ ಕೆಂಚನೂರು, ರಾಜು ಗಾಣಿಗ ಹೆಮ್ಮಾಡಿ ಅವರಿಗೆ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕೆಂಚನೂರು ಯಕ್ಷೆತ್ಸವದ ರೂವಾರಿ ರವಿ ಗಾಣಿಗ ಮಲ್ಲಾರಿ, ಕೆಂಚನೂರು ಆರ್ಥಿಕ ನೆರವು ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್. ಸುಧೀರ್ ಶೆಟ್ಟಿ ಕೆಂಚನೂರು, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೀವ್ ಶೆಟ್ಟಿ ಕೆಂಚನೂರು, ಜೈನುದ್ದೀನ್ ಶೆಟ್ರಕಟ್ಟೆ, ಗುಂಡು ಶೆಟ್ಟಿ ಕೆಂಚನೂರು ಉಪಸ್ಥಿತರಿದ್ದರು.
ಸಮಾಜಮುಖಿ ಕಾರ್ಯಕ್ಕೆ ಸಹಕರಿಸಿದ ದಾನಿಗಳಾದ ರವಿ ಗಾಣಿಗ ಮಲ್ಲಾರಿ – ಕೆಂಚನೂರು ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!