spot_img
Tuesday, March 17, 2026
spot_img

ಮುದ್ದೂರು ವಿ.ಎಸ್.ಎಸ್. ಸಿಬಿಎಸ್‍ಇ ಶಾಲೆ : ಆರ್ಯಗೆ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್

ಬ್ರಹ್ಮಾವರ: ಮುದ್ದೂರು ವಿ.ಎಸ್.ಎಸ್. ಸಿಬಿಎಸ್‍ಇ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಆರ್ಯ ಅವರು ಐಬಿಆರ್ ಸಾಧಕ (ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್) ಬಿರುದನ್ನು ಪಡೆದಿದ್ದಾರೆ.

ಆರ್ಯ 5 ವರ್ಷ ಮತ್ತು 5 ತಿಂಗಳ ವಯಸ್ಸಿನಲ್ಲಿ 19 ರಾಷ್ಟ್ರೀಯ ಚಿಹ್ನೆ,  ಗ್ರಹ, ಏಷ್ಯಾದ 48 ದೇಶ, ಕಾಮನಬಿಲ್ಲಿನ 7 ಬಣ್ಣ 7 ಖಂಡ, 5 ಸಾಗರ, ವಿಶ್ವದ 7 ಅದ್ಭುತ, ಕರ್ನಾಟಕದ 31 ಜಿಲ್ಲೆ ಕನ್ನಡದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಭಾರತದ 14 ಪ್ರಧಾನ ಮಂತ್ರಿ ಮತ್ತು 15 ರಾಷ್ಟ್ರಪತಿ, 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳನ್ನು ಹೆಸರಿಸುವ ಮೂಲಕ ಈ ಸಾಧನೆಗೈದಿದ್ದಾರೆ.

ಇವರು ಗುರುಮೂರ್ತಿ ಬಿ. ಮತ್ತು ಶ್ಯಾಮಲಾ ದಂಪತಿಯ ಪುತ್ರರಾಗಿದ್ದು, ಪ್ರಸ್ತುತ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!