spot_img
Tuesday, March 3, 2026
spot_img

ಸ್ವಾತಿ ಪ್ರಭು ಬೆಳ್ವೆ ಇವರಿಗೆ ಪಿ‌ಎಚ್‌ಡಿ ಪದವಿ

ಕುಂದಾಪುರ: ಮಣಿಪಾಲ ಸ್ಕೂಲ್ ಆಪ್ ಇನ್‌ಪಾರ್ಮೇಶನ್ ಸಾಯನ್ಸ್, ಮಾಹೆ ಮಣಿಪಾಲ ಹಾಗೂ ಡಿಕಿನ್ ಯುನಿವರ್ಸಿಟಿ ಆಸ್ಟ್ರೇಲಿಯದ ಜಂಟಿ ಸಂಶೋಧನ ವಿದ್ಯಾರ್ಥಿನಿ, ಸ್ವಾತಿ ಪ್ರಭು, ಬೆಳ್ವೆ ಮಂಡಿಸಿದ ಸಂಶೋಧನ ಪ್ರಬಂದ “ಆಟೋಮೇಟೆಡ್ ಡಿಟೆಕ್ಷನ್ ಆಪ್ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಫ್ರಮ್ ಹಿಸ್ಟೊ ಪೆತೋಲೋಜಿಕಲ್ ಇಮೇಜಸ್”ಗೆ ಮಾಹೆ ಮಣಿಪಾಲ ಹಾಗೂ ಡಿಕಿನ್ ಯುನಿವರ್ಸಿಟಿ ಆಸ್ಟ್ರೇಲಿಯಾ ಪಿ‌ಎಚ್‌ಡಿ ನೀಡಿ ಗೌರವಿಸಿದೆ.

ಇವರು ಈ ಪ್ರಬಂಧವನ್ನು ಮಣಿಪಾಲ ಸ್ಕೂಲ್ ಆಪ್ ಇನ್ ಪಾರ್ಮೇಶನ್ ಸಾಯನ್ಸ್ ನಿರ್ದೇಶಕಿ, ಪ್ರಾಧ್ಯಾಪಕಿ, ಪ್ರೊ.ಕೀರ್ತನ ಪ್ರಸಾದ್ ಹಾಗೂ ಸ್ಕೂಲ್ ಆಪ್ ಇನ್‌ಪಾರ್ಮೇಶನ್ ಟೆಕ್ನಾಲಜಿ ಡೀಕಿನ್ ಯುನಿವರ್ಸಿಟಿ,ಮೆಲ್ಬರ್ನ್ ಆಸ್ಟ್ರೇಲಿಯಾದ ಸಹ ಪ್ರಾಧ್ಯಾಪಕ ಪ್ರೊ.ತೋಂಗ್‌ಹಾಂಗ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು.

ಇವರು ಬೆಳ್ವೆ ನಿವೃತ್ತ ಪೋಸ್ಟ್ ಮಾಸ್ಟರ್ ಮೋಹನದಾಸ ಪ್ರಭು ಹಾಗೂ ಜಯಶ್ರೀ ದಂಪತಿ ಪುತ್ರಿ,ಮಣಿಪಾಲ ರಾಜೀವ ನಗರ ಡಾ.ಮಹೇಶ್ ಪ್ರಭು ಪತ್ನಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!