spot_img
Thursday, April 2, 2026
spot_img

ದಾಮ್ರೊ ಫರ್ನಿಚರ್ ವಿನಿಮಯ ಕೊಡುಗೆ

ಕುಂದಾಪುರ: ಸೀಮಿತ ಅವಧಿಗೆ ‘ದಾಮ್ರೊ’ ಫರ್ನಿಚರ್ ತನ್ನ ಗ್ರಾಹಕರಿಗಾಗಿ ವಿಶೇಷ ವಿನಿಮಯ ಕೊಡುಗೆಯನ್ನು ಹಮ್ಮಿಕೊಂಡಿದೆ. ಆಧುನಿಕ, ವಿಶೇಷ ವಿನ್ಯಾಸದ ಮತ್ತು ಆರಾಮದಾಯಕ ಫರ್ನಿಚರ್‍ಗಳಿಂದ ಮನೆ, ಫ್ಲ್ಯಾಟ್ ಅಥವಾ ಕಛೇರಿಗಳನ್ನು ನವೀಕರಿಸಬಹುದಾಗಿದೆ. ಆಸಕ್ತ ಗ್ರಾಹಕರು ಹತ್ತಿರದ ಶೋರೂಮ್‍ಗೆ ಭೇಟಿ ನೀಡಿ ತಮ್ಮ ಹಳೆಯ ಫರ್ನಿಚರ್ ನ್ನು ‘ದಾಮ್ರೊ’ ಸಂಸ್ಥೆಯ ಹೊಚ್ಚ ಹೊಸ ಫರ್ನಿಚರ್ ಗಳಿಗೆ ವಿನಿಮಯ ಮಾಡಬಹುದಾಗಿದೆ.

‘ದಾಮ್ರೊ’ 2025ನೇ ಸಾಲಿನ ಶೈಲಿಗಳು ಮತ್ತು ವಿನ್ಯಾಸಗಳು ಈಗ ಲಭ್ಯವಿವೆ. ಗ್ರಾಹಕರು ತಮ್ಮ ಹಳೆಯ ಸೋಫಾವನ್ನು ವಿನಿಮಯ ಮಾಡಿ, ನ್ಯಾಚುರಲ್ ಲೆದರಿನ ಇಲೆಕ್ಟಿಕ್ ರಿಕ್ಷೆನರ್‍ಗಳನ್ನು ಅತ್ಯುತ್ತಮ ಬೆಲೆಗೆ ಪಡೆಯಬಹುದಾಗಿದೆ.

ಇದೀಗ ದಾಮ್ರೊ ತನ್ನ ಗ್ರಾಹಕರಿಗೆ ಹಳೆಯ ಫರ್ನಿಚರ್ ಬದಲಾಯಿಸಲು ಅನುಕೂಲಕರ ಆಯ್ಕೆಯ ಜೊತೆಗೆ, ತಮ್ಮ ಫ್ಲ್ಯಾಟ್ ಅಥವಾ ಮನೆಗಳಿಂದ ಹಳೆಯ ಫರ್ನಿಚರ್ ಗಳನ್ನು ಸಾಗಿಸುವ ವ್ಯವಸ್ಥೆಯನ್ನೂ ಮಾಡಲಿದೆ. ಈ ವಿನಿಮಯ ಆಫರ್‍ಗಳಲ್ಲಿ ಸೋಫಾಗೆ ರೂ. 25,000/-, ಡೈನಿಂಗ್ ಟೇಬಲ್‍ಗೆ ರೂ. 12,500/-, ಬೆಡ್ ಮತ್ತು ವಾರ್ಡ್ ರೋಬ್‍ಗಳಿಗೆ ರು. 7,500/-, ಮ್ಯಾಟ್ರಿಸ್ ಮತ್ತು ಕಚೇರಿ ಫರ್ನಿಚರ್ ಗೆ ರು.5,000/- ವರೆಗೆ ವಿನಿಮಯ ಬೆಲೆಗಳನ್ನು ಪಡೆಯಬಹುದಾಗಿದೆ.

ಗ್ರಾಹಕರು ತಮ್ಮ ಹತ್ತಿರದ ದಾಮ್ರೊ ಫರ್ನಿಚರ್ ಶೋರೂಮಿಗೆ ಭೇಟಿ ನೀಡಿ ಇತ್ತೀಚಿನ ವಿನ್ಯಾಸಗಳ ಆರಾಮದಾಯಕ ಖರೀದಿಸಬಹುದಾಗಿದೆ. ಹಾಗೂ ಪ್ರೀಮಿಯಂ ಫರ್ನಿಚರ್‍ಗಳನ್ನು ವಿನಿಮಯದೊಂದಿಗೆ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!