spot_img
Sunday, February 15, 2026
spot_img

ಜೆಸಿಐ ಕುಂದಾಪುರ ಸುವರ್ಣ ವರ್ಷ 2025ರ ಪದಗ್ರಹಣ ಸಮಾರಂಭ

ಜನಪ್ರತಿನಿಧಿ (ಕುಂದಾಪುರ) : ಜೆಸಿಐ ವಲಯ 15ರ  ಘಟಕ ಜೆಸಿಐ ಕುಂದಾಪುರ ಇದರ ಸುವರ್ಣ ಸಂಭ್ರ,ದ ಪದಗ್ರಹಣ ಸಮಾರಂಭ ಜೆಸಿಐ ಭವನದಲ್ಲಿ ಇತ್ತೀಚೆಗೆ(ಜನವರಿ 28ರಂದು) ನಡೆಯಿತು.

2024ರ ಅಧ್ಯಕ್ಷ ಜೆಸಿ ಚಂದನ ಗೌಡ ಅವರು, 2025ರ ಸುವರ್ಣ ವರ್ಷದ ಅಧ್ಯಕ್ಷ ಜೆಸಿ ಸುಬ್ರಮಣ್ಯ ಆಚಾರ್‌ ಗುಲ್ವಾಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಜೆಸಿಐ ವಲಯ 15, ಪ್ರಾಂತ್ಯ”ಸಿ” ನ ಉಪಾಧ್ಯಕ್ಷ ಜೆಸಿ ಅನ್ವೇಶ್ ಶೆಟ್ಟಿ ನೂತನ ಅಧ್ಯಕ್ಷರಿಗೆ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜೇಸಿಸ್ ನ ರಾಷ್ಟೀಯ ಪೂರ್ವ ಉಪಾಧ್ಯಕ್ಷ, ರಾಷ್ಟೀಯ ತರಬೇತುದಾರ ಜೆಸಿ ಸದಾನಂದ ನಾವಡ, ಶ್ರೀ ಮೂಕಾಂಬಿಕಾ ಶಾಲೆ, ಮಾವಿನಕಟ್ಟೆಯ ಮುಖ್ಯ್ಯೋಪಾಧ್ಯಾಯರಾದ ಕುಶಾಲ್ ಶೆಟ್ಟಿ, ಜೆಸಿಐ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜೆಸಿ ಗೋಪಾಲ್ ಪೂಜಾರಿ, ಜೆಸಿಐ ರಾಷ್ಟಿಯ ಸಂಯೋಜಕಿ ಜೆಸಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಜೆಸಿ ಸುಬ್ರಮಣ್ಯ ಆಚಾರ್ ಸ್ವಾಗತಿಸಿ, ಜೆಸಿಐ ಕುಂದಾಪುರ 2025ರ ಸಾಲಿನ ಎಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು. ಕಾರ್ಯದರ್ಶಿ ಜೆಸಿ ಪ್ರವೀಣ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!