spot_img
Thursday, March 19, 2026
spot_img

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಕುಂದಾಪುರ: ಆಡಳಿತ ಮಂಡಳಿಯ ಎಲ್ಲಾ 17 ಸ್ಥಾನಗಳಿಗೆ ಅವಿರೋಧ ಆಯ್ಕೆ

ಕುಂದಾಪುರ: ಜ.20: ಉಡುಪಿ ಜಿಲ್ಲೆಯ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ, ಕುಂದಾಪುರ ಇದರ ನೂತನ ಆಡಳಿತ ಮಂಡಳಿಯ ಎಲ್ಲಾ 17 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಜ.20ರಂದು 17 ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು.ಹಾಲಿ ಅಧ್ಯಕ್ಷರಾದ ಜೋನ್ಸನ್ ಡಿ‌ಅಲ್ಮೇಡಾ ಅವರ ನೇತೃತ್ವದ ತಂಡ ಅವಿರೋಧ ಆಯ್ಕೆಯಾಗಿದೆ.
ಜೋನ್ಸನ್ ಡಿ‌ಅಲ್ಮೇಡಾ, ಕುಂದಾಪುರ, (ಎಲ್ಲಾ ಗುಂಪು ಗ್ರಾಮಗಳು ಸಾಮಾನ್ಯ ಕ್ಷೇತ್ರ), ಮೈಕಲ್ ಪಿಂಟೊ (ಪಿಯುಸ್ ನಗರ ಕೋಟೇಶ್ವರ) ಫಿಲಿಪ್ ಡಿಕೋಸ್ಟಾ ಕೋಣಿ (ಬಸ್ರೂರು), ಶ್ರೀಮತಿ ಶಾಂತಿ ಡಾಯಸ್ ಬೈಂದೂರು (ಬೈಂದೂರು), ಶಾಂತಿ ಆರ್.ಕರ್ವಾಲ್ಲೊ ಕುಂದಾಪುರ (ಎಲ್ಲಾ ಗುಂಪು ಠೇವಣಿ ಕ್ಷೇತ್ರ ಮಹಿಳಾ ಮೀಸಲು), ಹಾಲಿ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ನಾಡ ಪಡುಕೋಣೆ (ಪಡುಕೋಣೆ), ಬ್ಯಾಪಿಸ್ಟ್ ಡಾಯಸ್ ಸಂತೆಕಟ್ಟೆ (ಸಂತೆಕಟ್ಟೆ), ಸಂತೋಷ್ ಓಜ್ವಾಲ್ಡ್ ಡಿಸಿಲ್ವಾ ಕಾರ್ಕಳ (ಕಾರ್ಕಳ), ಲಿಪ್ಟನ್ ಒಲಿವೇರಾ ತ್ರಾಸಿ (ತ್ರಾಸಿ, ಗಂಗೊಳ್ಳಿ), ಶ್ರೀಮತಿ ಡೈನಾ ಡಿ.ಅಲ್ಮೆಡಾ ಕುಂದಾಪುರ (ಎಲ್ಲಾ ಗುಂಪು ಗ್ರಾಮಗಳು ಮಹಿಳಾ ಮೀಸಲು), ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಕುಂದಾಪುರ (ಕುಂದಾಪುರ), ಟೆರೆನ್ಸ್ ಸುವಾರಿಸ್ ಮೂಡುಬೈಲು ಉಡುಪಿ (ಉಡುಪಿ), ಓಜ್ಲಿನ್ ಫ್ರಾನ್ಸಿಸ್ ರೆಬೆಲ್ಲೊ ತಲ್ಲೂರು (ತಲ್ಲೂರು), ವಿಲ್ಸನ್ ಡಿಸೋಜ ಶಿರ್ವ (ಶಿರ್ವ), ಡೇರಿಕ್ ಡಿಸೋಜ ಸಾಸ್ತಾನ (ಸಾಸ್ತಾನ), ನಿವೃತ್ತ ಡಿವೈ‌ಎಸ್ ಪಿ ವಲೈಂಟೆನ್ ಡಿಸೋಜ ಸಂತೆಕಟ್ಟೆ (ಎಲ್ಲಾ ಗುಂಪು ಗ್ರಾಮಗಳ ಸಾಮಾನ್ಯ ಸ್ಥಾನ), ರೋವನ್ ಡಿಕೊಸ್ಟಾ ಕುಂದಾಪುರ (ಎಲ್ಲಾ ಗುಂಪು ಗ್ರಾಮಗಳು ಠೇವಣಿ ಸಾಮಾನ್ಯ ಸ್ಥಾನ) ಆಯ್ಕೆಯಾಗಿದ್ದಾರೆ.
ಸಹಕಾರಿ ಇಲಾಖೆಯ ಅಭಿವೃದ್ದಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಂ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!