spot_img
Thursday, December 12, 2024
spot_img

ಡಿ. 17ರಿಂದ ಜಿ. ಶಂಕರ್‌ ಆರೋಗ್ಯ ಕಾರ್ಡ್‌ ನವೀಕರಣ, ಹೊಸ ನೋಂದಣಿಗೂ ಅವಕಾಶ

ಜನಪ್ರತಿನಿಧಿ (ಉಡುಪಿ) : ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ. ಜಿ. ಶಂಕರ್‌ ವತಿಯಿಂದ ಮಣಿಪಾಲ ಆಸ್ಪತ್ರೆಯ ಸಹಯೋಗ ಹಾಗೂ ಮಾಹೆಯ ಸಹಕಾರದಲ್ಲಿ ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ನವೀಕರಣ ಡಿ.17ರಿಂದ ಆರಂಭಗೊಳ್ಳಲಿದೆ.

ಹಳೆಯ ಕಾರ್ಡ್‌ ಗಳ ನವೀಕರಣ ಹಾಗೂ ಹೊಸ ಕಾರ್ಡ್‌ ನೋಂದಣಿಗೆ ಅವಕಾಶವಿದ್ದು, ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಮಾತ್ರ ಈ ಯೋಜನೆ ಸೀಮಿತವಾಗಿದೆ. ಎಲ್ಲಾ ಸದಸ್ಯರ ಆಧಾರ ಕಾರ್ಡ್‌ ಪ್ರತಿಯೊಂದಿಗೆ ಡಿ.17ರಿಂದ ಜನವರಿ 10ರ ಒಳಗಾಗೊ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಲ ಸಮುದಾಯ ಭವನ, ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆಯ ವಿವಿಧ ಘಟಕಗಳಲ್ಲಿಯೂ ನೊಂದಾಯಿಸಿಕೊಳ್ಳಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!