spot_img
Wednesday, April 1, 2026
spot_img

2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ ಘೋಷಣೆ | ಯುಗಾದಿ, ಮಹಾಲಯ, ಕನಕದಾಸ ಜಯಂತಿ, ಮೊಹರಂ ಗೆ ಪ್ರತ್ಯೇಕ ರಜೆ ಇಲ್ಲ !

ಜನಪ್ರತಿನಿಧಿ (ಬೆಂಗಳೂರ) : 2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಹಬ್ಬಗಳು ಸೇರಿದಂತೆ 2025ಕ್ಕೆ 19 ದಿನ ರಜೆ ಘೋಷಣೆ ಮಾಡಲಾಗಿದೆ.

ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆಯ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ. ಅಲ್ಲಿಗೆ, ಈ ಐದು ದಿನಗಳಂದು ಸಿಗುತ್ತಿದ್ದ ಪ್ರತ್ಯೇಕ ರಜೆ ಘೋಷಣೆ ಮಾಡಿಲ್ಲ.

2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ

ದಿನಾಂಕ ರಜೆ ದಿನಗಳು
ಜ.14 ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಫೆ.26 ಮಹಾ ಶಿವರಾತ್ರಿ
ಮಾ.31 ಖುತುಬ್‌-ಎ-ರಂಜಾನ್‌
ಏ.10 ಮಹಾವೀರ ಜಯಂತಿ
ಏ.14 ಅಂಬೇಡ್ಕರ್‌ ಜಯಂತಿ
ಏ.18 ಗುಡ್‌ ಫ್ರೈಡೆ
ಏ.30 ಬಸವ ಜಯಂತಿ, ಅಕ್ಷಯ ತೃತೀಯ
ಮೇ 1 ಕಾರ್ಮಿಕ ದಿನಾಚರಣೆ
ಜೂ. 7 ಬಕ್ರೀದ್
ಆ. 15 ಸ್ವಾತಂತ್ರ್ಯ ದಿನಾಚರಣೆ
ಆ.27 ವರಸಿದ್ಧಿ ವಿನಾಯಕ ವ್ರತ
ಸೆ.5 ಈದ್‌-ಮಿಲಾದ್‌
ಅ.1 ಮಹಾನವಮಿ, ಆಯುಧ ಪೂಜೆ, ವಿಜಯ ದಶಮಿ
ಅ.2 ಗಾಂಧಿ ಜಯಂತಿ
ಅ.7 ಮಹರ್ಷಿ ವಾಲ್ಮೀಕಿ ಜಯಂತಿ
ಅ.20 ನರಕ ಚತುರ್ದಶಿ
ಅ.22 ಬಲಿಪಾಡ್ಯಮಿ, ದೀಪಾವಳಿ
ನ.1 ಕನ್ನಡ ರಾಜ್ಯೋತ್ಸವ
ಡಿ.25 ಕ್ರಿಸ್‌ಮಸ್‌

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!