spot_img
Thursday, December 5, 2024
spot_img

ಬೋಳಂಬಳ್ಳಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಬಾಹುಬಲಿಯ ಏಕಶಿಲಾ ವಿಗ್ರಹ

ಜನಪ್ರತಿನಿಧಿ(ಬೈಂದೂರು) : ಬೈಂದೂರು ತಾಲೂಕು ಕಾಲ್ಲೋಡು ಗ್ರಾಮ ಅತಿಶಯ ಕ್ಷೇತ್ರ ಬೋಳಂಬಳ್ಳಿ ಶ್ರೀ ಪಾರಿಶ್ವನಾತ ಪದ್ಮಾವತಿ ದೇವಿ ಬಸದಿ ಬಳಿ ಭಗವಾನ್ ಶ್ರೀ ಬಾಹುಬಲಿಯ ೨೮ ಅಡಿ (೨೧ ಅಡಿ ಮೂರ್ತಿ, ೭ ಅಡಿ ಪೀಠ ) ಎತ್ತರದ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ನ. ೮ರಂದು ಕಂಬದಕೋಣೆಯಿಂದ ಬೋಳಂಬಳ್ಳಿಗೆ ವಿಗ್ರಹದ ಭವ್ಯ ಮೆರವಣಿಗೆ ನಡೆಯಿತು.

ಜೈನ ಬಸದಿಯ ಧರ್ಮದರ್ಶಿ ಧರ್ಮರಾಜ ಜೈನ್ ದಂಪತಿ ಆರತಿ ಬೆಳಗಿದರು. ಶ್ರೀ ಬಾಹುಬಲಿ ಬೆಟ್ಟದಲ್ಲಿ ಮೂರ್ತಿಯನ್ನು ಕ್ರೆöÊನ್ ಮೂಲಕ ಇಳಿಸಲಾಯಿತು. ಪ್ರತಿಷ್ಠಾಪನೆ ಸಮಿತಿಯ ಕಾರ್ಯದರ್ಶಿ  ಸುಭಾಷ್ ಜಯನ, ದೇವಸ್ಥಾನ ಅಭಿವೃದ್ಧಿ ಕಾರ್ಯದರ್ಶಿ ಅಣ್ಣಪ್ಪ ಶೆಟ್ಟಿ, ಮೂಡುಬಿದಿರೆ ೧೮ ಬಸದಿಗಳ ಮುಖ್ಯಸ್ಥರಾದ  ಆದರ್ಶ್ ಎಂ ಚೌಟ  ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!