spot_img
Wednesday, April 1, 2026
spot_img

ನ.12ರಂದು ಹೆಮ್ಮಾಡಿ ಜನತಾ ಕಾಲೇಜಿನಲ್ಲಿ ‘ಜನತಾ ಆವಿಷ್ಕಾರ್ 2K24’ ಬ್ಯುಸಿನೆಸ್ ಡೇ

ಹೆಮ್ಮಾಡಿ: (ಜನಪ್ರತಿನಿಧಿ ವಾರ್ತೆ) ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2K24 ಬ್ಯುಸಿನೆಸ್ ಡೇ ನವೆಂಬರ್ 12 ಬೆಳಿಗ್ಗೆ 9 ಗಂಟೆಯಿಂದ ಕಾಲೇಜು ಆವರಣದಲ್ಲಿ ನಡೆಯಲಿದೆ.

ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸುಮಾರು 45ರಿಂದ 50ಮಳಿಗೆಗಳನ್ನು ತೆರೆಯಲಿದ್ದಾರೆ. ವೈವಿಧ್ಯಮಯವಾದ ಮಳಿಗೆಗಳು ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ವೃದ್ಧಿಸಲಿದೆ. ಕಳೆದ ವರ್ಷದ ಯಶಸ್ಸಿನ ಪ್ರೇರಣೆಯಿಂದ ಈ ಬಾರಿ ಸುಮಾರು 5ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುಬವ ನಿರೀಕ್ಷೆ ಹೊಂದಲಾಗಿದೆ.

ಈ ಕಾರ್ಯಕ್ರಮದಲ್ಲಿ ತಿಂಡಿ ತಿನಿಸು ಸ್ಟಾಲ್‌ಗಳು, ಸಸ್ಯಹಾರಿ, ಮಾಂಸಹಾರಿ ಹೋಟೆಲ್, ಐಸ್ ಕ್ರೀಮ್, ತಂಪು ಪಾನೀಯ, ಎಳನೀರು, ಪೋಟಾಟೋ ಟ್ರಿಸ್ಟರ್, ಸಿಹಿ ತಿಂಡಿ ಸ್ಟಾಲ್, ಚರ್ಮುರಿ, ಉಪ್ಕರಿ, ಚಾಟ್ಸ್, ಹಾರರ್ ಜೂಮ್, ಗೇಮ್ಸ್, ನರ್ಸರಿ, ದಿನಬಳಕೆ ವಸ್ತುಗಳು, ಬಟ್ಟೆ, ಮೆಹಂದಿ ಇತ್ಯಾದಿ ಮಳಿಗೆಗಳು ಇರಲಿದೆ.

ಸಾರ್ವಜನಿಕರು, ಶಿಕ್ಷಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ಪ್ರೋತ್ಸಾಹಿಸಬೇಕು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!