spot_img
Thursday, December 5, 2024
spot_img

ಬೈಂದೂರು ಉತ್ಸವದಲ್ಲಿ ಮಣಿಪಾಲ ಹೆಲ್ತ್ ಕಾರ್ಡ್ ನೋಂದಣಿ

ಬೈಂದೂರು: ಬೈಂದೂರಿನಲ್ಲಿ ನ.1ರಿಂದ ನ.3ರ ತನಕ ಬೈಂದೂರು ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಶನಿವಾರ ಆರೋಗ್ಯ ಮೇಳ ನಡೆಯಲಿದೆ. ಜೊತೆಯಲ್ಲಿ ಮಣಿಪಾಲ ಹೆಲ್ತ್ ಕಾರ್ಡ್ ಮಾಡಿಸುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅವಕಾಶ ನೀಡಲಾಗಿದೆ. ಇಲ್ಲಿ ಹೆಲ್ತ್ ಕಾರ್ಡ್ ಮಾಡುವವರಿಗೆ ೫% ರಿಯಾಯತಿ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಣಿಪಾಲ ಆರೋಗ್ಯ ಕಾರ್ಡ್ ಪ್ರತಿನಿಧಿ ರಕ್ಷಿತ್ ಕುಮಾರ್ (ಮೊ.9743366746) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!