Friday, October 18, 2024

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

ಜನಪ್ರತಿನಿಧಿ (ಬೆಂಗಳೂರ) : ಕರ್ನಾಟಕ ವಿಧಾನಪರಿಷತ್ ವತಿಯಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ ಉಪಚುನಾವಣೆಗೆ ನಡಯಲಿದ್ದು, ಈ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜು ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದ್ದು,  ಕಾಂಗ್ರೆಸ್‌ ಪಾಲಿಗೆ ಈ ಚುನಾವಣೆ ಮುಖ್ಯವೂ ಹೌದು.

ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯನಿರ್ವಹಿಸಲು ಹಾಗೂ ಪ್ರಚಾರ ಕಾರ್ಯಗಳಿಗಾಗಿ ಚುನಾವಣಾ ಉಸ್ತುವಾರಿಗಳನ್ನು ಕೆಪಿಸಿಸಿ ನಿಯೋಜಿಸಿದೆ.

ಉಡುಪಿ ದಕ್ಷಿಣ ಕನ್ನಡ ವಿಧಾನಪರಿಷತ್ ಉಪ-ಚುನಾವಣೆ ಉಸ್ತುವಾರಿಗಳು

  1. ಶ್ರೀ ಮಂಜುನಾಥ ಭಂಡಾರಿ,
  2. ದಿನೇಶ್ ಗುಂಡೂರಾವ್,
  3. ಲಕ್ಷ್ಮಿ ಹೆಬ್ಬಾಳಕರ್,

ಡಿಸಿಸಿ ಅಧ್ಯಕ್ಷರನ್ನಾಗಿ ಹರೀಶ್ ಕುಮಾರ್, ದಕ್ಷಿಣ ಕನ್ನಡ, ಸಂಚಾಲಕರನ್ನಾಗಿ 2024ರ ಲೋಕಸಭೆ ಅಭ್ಯರ್ಥಿ, ಪದ್ಮರಾಜ್, ಕಾರ್ಯಾಧ್ಯಕ್ಷರ ಸಂಯೋಜಕರು ಬಿ. ಬಾಲರಾಜ್ ಅವರನ್ನು ನೇಮಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿಗಳು
ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಅಶೋಕ್ ಕುಮಾರ್ ರೈ, ಜೆ.ಆರ್. ಲೋಬೊ, ರಕ್ಷಿತ್ ಶಿವರಾಂ, ಮಿಥುನ್ ರೈ,   ಇನಾಯತ್ ಆಲಿ, ಜಿ. ಕೃಷ್ಣಪ್ಪ ಅವರನ್ನು ನೇಮಿಸಿದೆ.

ಉಸ್ತುವಾರಿ ಪದಾಧಿಕಾರಿಗಳು/ಡಿಸಿಸಿ ಅಧ್ಯಕ್ಷರು
ಎಂ.ಸಿ. ವೇಣುಗೊಪಾಲ್,  ವೆಂಕಟೇಶ್ ಹೆಗಡೆ, ಜಿ.ಎ. ಬಾವ, ನಿವೇದಿತ್ ಆಳ್ವ, ಲಲಿತ್ ರಾಘವ್,  ಜುಲಿಕ‌ರ್ ಅಹಮದ್ ಖಾನ್, ಮಟಿಲ್ಲ ಡಿಸೋಜ, ಪ್ರವೀಣ್ ಪೀಟರ್ ನೇಮಿಸಿದೆ.

ಡಿಸಿಸಿ ಅಧ್ಯಕ್ಷರನ್ನಾಗಿ ಅಶೋಕ್ ಕುಮಾರ್ ಕೊಡವೂರು, ಸಂಚಾಲಕರನ್ನಾಗಿ ಜಯಪ್ರಕಾಶ್ ಹೆಗ್ಡೆ, ಕಾರ್ಯಾಧ್ಯಕ್ಷರ ಸಂಯೋಜಕರು ಎಂ.ಎಸ್.ಮಹಮ್ಮದ್, ನೇಮೀಸಲಾಗಿದೆ.

ಉಡುಪಿ ಜಿಲ್ಲೆ ಉಸ್ತುವಾರಿಗಳು
ವಿನಯಕುಮಾರ್ ಸೊರಕೆ, ಐವಾನ್ ಡಿಸೋಜ, ಕೆ. ಗೋಪಾಲ ಪೂಜಾರಿ, ಎಂ. ದಿನೇಶ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್,  ಉದಯ ಶೆಟ್ಟಿ, ಸುಕುಮಾರಶೆಟ್ಟಿ ಅವರನ್ನು ನೇಮಿಸಿದೆ.

ಉಸ್ತುವಾರಿ ಪದಾಧಿಕಾರಿಗಳು/ಡಿಸಿಸಿ ಅಧ್ಯಕ್ಷರು
ಐವಾನ್ ಡಿಸೋಜ, ಮಂಜುನಾಥ ಗೌಡ, ಇನಾಯತ್ ಆಲಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಲಾವಣ್ಯ ಬಲ್ಲಾಳ್ ಅವರನ್ನು ನೇಮಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!