Saturday, October 12, 2024

ಅರ್‍ಗೋಡು ಮೋಹನ್‌ದಾಸ್ ಶೆಣೈಯವರಿಗೆ ಯಕ್ಷದೇಗುಲ-2024ರ ಪ್ರಶಸ್ತಿ

ಬೆಂಗಳೂರು: ಕಳೆದ 45ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಪ್ರತಿಷ್ಠಿತ ಬೆಂಗಳೂರಿನ ಯಕ್ಷದೇಗುಲ ತಂಡದ 2024ನೇ ಸಾಲಿನ ಯಕ್ಷದೇಗುಲ ಪ್ರಶಸ್ತಿ-2024ನ್ನು ಕಳೆದ 42 ವರ್ಷಗಳ ಪರ್ಯಂತ ಯಕ್ಷಗಾನ ರಂಗದಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿರುವ ಆರ್‍ಗೋಡು ಮೋಹನ್‌ದಾಸ್ ಶೆಣೈಯವರಿಗೆ 5-10-2024ರಂದು ಬೆಂಗಳೂರಿನ ಗವಿಪುರಂ (ಚಾಮರಾಜ ಪೇಟೆ)ನ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ನಡೆಯುವ ಯಕ್ಷದೇಗುಲದ ಯಕ್ಷಗಾನ ಉತ್ಸವದಲ್ಲಿ ನೀಡಲಾಗುವುದೆಂದು ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!