Saturday, September 14, 2024

ಭಾರತೀಯ ಪಶುಪಾಲನಾ ನಿಗಮದಲ್ಲಿ ಉದ್ಯೋಗವಕಾಶ : ಇಲ್ಲಿದೆ ಮಾಹಿತಿ

ಜನಪ್ರತಿನಿಧಿ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ನೇಮಕಾತಿ ಪ್ರಕ್ರಿಯೆ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2250 ಪಶು ಸರ್ವೆಂಟ್, ಪಶು ಬ್ರೀಡಿಂಗ್ ಅಸಿಸ್ಟೆಂಟ್​​ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರು ಈ ಇದೊಂದು ಸುವರ್ಣ ಅವಕಾಶ. ಆಗಸ್ಟ್ 5, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹುದ್ದೆಯ ಮಾಹಿತಿ:
ಪಶು ಪ್ರೊಮೋಶನ್ ಎಕ್ಸ್​ಟೆಂಡರ್- 225
ಪಶು ಬ್ರೀಡಿಂಗ್ ಅಸಿಸ್ಟೆಂಟ್- 675
ಪಶು ಸರ್ವೆಂಟ್​- 1350

ಶೈಕ್ಷಣಿಕ ಅರ್ಹತೆ:
ಪಶು ಪ್ರೊಮೋಶನ್ ಎಕ್ಸ್​ಟೆಂಡರ್- ಪದವಿ
ಪಶು ಬ್ರೀಡಿಂಗ್ ಅಸಿಸ್ಟೆಂಟ್- 12ನೇ ತರಗತಿ
ಪಶು ಸರ್ವೆಂಟ್​- 10ನೇ ತರಗತಿ

ವೇತನ:
ಪಶು ಪ್ರೊಮೋಶನ್ ಎಕ್ಸ್​ಟೆಂಡರ್- ಮಾಸಿಕ ರೂ. 26,000
ಪಶು ಬ್ರೀಡಿಂಗ್ ಅಸಿಸ್ಟೆಂಟ್- ಮಾಸಿಕ ರೂ. 23,000
ಪಶು ಸರ್ವೆಂಟ್​- ಮಾಸಿಕ ರೂ. 18,000

ವಯೋಮಿತಿ:
ಪಶು ಪ್ರೊಮೋಶನ್ ಎಕ್ಸ್​ಟೆಂಡರ್- 25ರಿಂದ 45 ವರ್ಷ
ಪಶು ಬ್ರೀಡಿಂಗ್ ಅಸಿಸ್ಟೆಂಟ್- 21ರಿಂದ 40 ವರ್ಷ
ಪಶು ಸರ್ವೆಂಟ್​- 18 ರಿಂದ 40ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

ಉದ್ಯೋಗದ ಸ್ಥಳ:
ಭಾರತದಾದ್ಯಂತ

ಅರ್ಜಿ ಶುಲ್ಕ:
ಪಶು ಪ್ರೊಮೋಶನ್ ಎಕ್ಸ್​ಟೆಂಡರ್- 944 ರೂಪಾಯಿ
ಪಶು ಬ್ರೀಡಿಂಗ್ ಅಸಿಸ್ಟೆಂಟ್- 826 ರೂಪಾಯಿ
ಪಶು ಸರ್ವೆಂಟ್​- 708 ರೂಪಾಯಿ

ಪಾವತಿ ವಿಧಾನ- ಆನ್​ಲೈನ್​

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಟೆಸ್ಟ್​
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುಕಕ್ಕೆ ಈ ಕೆಳಗೆ ನೀಡಿರುವ ಲಿಂಕ್‌ ಬಳಸಿ.

Online Application Form

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!