spot_img
Thursday, December 5, 2024
spot_img

ಜುಲೈ 05ಕ್ಕೆ ದಿ. ಪಟ್ಟಾಭಿರಾಮ ಸೋಮಯಾಜಿ ಅವರ ʼAN ALPHABETICAL ALTERCATIONʼ ಕೃತಿ ಬಿಡುಗಡೆ

ಜನಪ್ರತಿನಿಧಿ (ಉಡುಪಿ) : ಅಪರಾಜಿತೆ ಪ್ರಕಾಶನ, ಮೈಸೂರು, ಎಂ.ಜಿ.ಎಂ. ಕಾಲೇಜು, ಉಡುಪಿ ಮತ್ತು ಪಟ್ಟಾಭಿ ಸ್ನೇಹಿತರ ಬಳಗ ಇವರ ಸಹಯೋಗದಲ್ಲಿ ದಿ. ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ʼAN ALPHABETICAL ALTERCATIONʼ ಬಿಡುಗಡೆ ಸಮಾರಂಭ 05 ಜುಲೈ 2024 ರಂದು ಸಂಜೆ 4ಕ್ಕೆ ಗೀತಾಂಜಲಿ ಸಭಾಂಗಣ, ಎಂಜಿಎಂ ಕಾಲೇಜು, ಉಡುಪಿಯಲ್ಲಿ ನಡೆಯಲಿದೆ.

ಪುಸ್ತಕವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಬಿಡುಗಡೆ ಮಾಡಲಿದ್ದು, ಮೀನಾ ಮೈಸೂರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ ವಹಿಸಲಿದ್ದಾರೆ.

ಇನ್ನು, ಪುಸ್ತಕದ ಕುರಿತು ಡಾ| ಕಮಲಾಕರ ಕಡವೆ ಮಾತನಾಡಲಿದ್ದು, ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಚ. ಸರ್ವಮಂಗಳ, ರಂಗನಾಥ ಹೊಸೂರು, ಅನುಸೂಯ, ಡಾ. ಹಯವದನ ಮೂಡುಸಗ್ರಿ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!