spot_img
Friday, March 21, 2025
spot_img

ನೀಟ್‌ ಅಕ್ರಮ : ಧರ್ಮೇಂದ್ರ ಪ್ರಧಾನ್‌ ಪ್ರಮಾಣ ವಚನ ಸ್ವೀಕಾರದ ಸಂದರ್ಭ ʼಶೇಮ್‌ ಶೇಮ್‌ʼ ಘೋಷಣೆ !

ಜನಪ್ರತಿನಿಧಿ (ನವ ದೆಹಲಿ) : ಹೊಸ ಸರ್ಕಾರ ರಚನೆಯ ಬಳಿಕ ನಡೆದ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಮಾಣ ವಚನ ಸ್ವೀಕಾರ ಮಾಡುವಾಗ ವಿಪಕ್ಷದ ಸಂಸತ್‌ ಸದಸ್ಯರಿಂದ ʼಶೇಮ್‌ ಶೇಮ್‌ʼ ಘೋಷಣೆಗಳು ಕೇಳಿಬಂದವು.

ನೀಟ್‌ ಅಕ್ರಮಗಳ ಹಿನ್ನೆಲೆಯಲ್ಗಲಿ ಶಿಕ್ಷಣ ಸಚಿವರು ಸಾಕಷ್ಟು ಟೀಕೆಟಿಪ್ಪಣಿಗಳನ್ನು ಎದುರಿಸುತ್ತಿರುವುದರ ನಡುವೆ ಈ ಬೆಳವಣಿಗೆ ಕಂಡುಬಂದಿದೆ.

https://x.com/vibewidyou/status/1805121206514782387

ಧರ್ಮೇಂದ್ರ ಪ್ರಧಾನ್ ಸಂಭಲ್‌ಫುರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಡಿಯ ಪ್ರಣಬಗ ಪ್ರಕಾಶ್‌ ದಾಸ್‌ ಅವರನ್ನು 1.19 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು.

ದೇಶದಾದ್ಯಂತ ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ವಿಪಕ್ಷಗಳ ಟೀಕೆಗೆ ಗ್ರಾಸವಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!