Wednesday, September 11, 2024

ಅರಸಮ್ಮಕಾನು: ನೆರಳು ಟ್ರಸ್ಟ್ ಸಹಾಯಧನ ವಿತರಣೆ

ಕುಂದಾಪುರ: ಶೇಡಿಮನೆ ಅರಸಮ್ಮಕಾನು ನೆರಳು ಚಾರೀಟೇಬಲ್ ಟ್ರಸ್ಟ್ ವತಿಯಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಶಂಕರನಾರಾಯಣ ಕುಳ್ಳಂಜೆ ಎಲ್ಮಣ್ಣು ನಿವಾಸಿ ಮುತ್ತು ದೇವಾಡಿಗ ಇವರಿಗೆ ಸಹಾಯಧನ ರೂ.೧೦.೦೦೦/- ಚೆಕ್ಕನ್ನು ಅವರ ಮನೆಯಲ್ಲಿ ನೀಡಲಾಯಿತು.

ಶೇಡಿಮನೆ ಅರಸಮ್ಮಕಾನು ನೆರಳು ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಕ್ರಮಧಾರಿ, ಉಪಾಧ್ಯಕ್ಷ ಸುರೇಶ ಶೆಟ್ಟಿ , ಕಾರ್ಯದರ್ಶಿ ಪ್ರವೀಣ್ ಎಮ್, ಸುಧಾಕರ್ ಪೂಜಾರಿ, ರಾಜೀವ ಪೂಜಾರಿ, ಪ್ರಕಾಶ್ ಶೆಟ್ಟಿ , ಮಂಜುನಾಥ್, ನಾಗೇಂದ್ರ ಹಾಲಾಡಿ, ಪ್ರವೀಣ್ ಎಸ್. ಎನ್, ಚಂದ್ರ ಪೂಜಾರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!