Saturday, September 14, 2024

ಕೆ.ಪಿ.ಎಸ್ ಬಿದ್ಕಲ್ ಕಟ್ಟೆ: ಎಸ್.ಎಸ್.ಎಲ್‍ಸಿಯಲ್ಲಿ 98.57% ಫಲಿತಾಂಶ

ಕುಂದಾಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಎಸ್.ಎಸ್.ಎಲ್‍ಸಿ 2023-24ನೇ ಸಾಲಿನ ಪರೀಕ್ಷೆಯಲ್ಲಿ 98.57% ಫಲಿತಾಂಶ ದಾಖಲಿಸಿದೆ.

ಈ ಶಾಲೆಯಿಂದ ಪರೀಕ್ಷೆಗೆ 140 ವಿದ್ಯಾರ್ಥಿಗಳು ಹಾಜರಾಗಿದ್ದು 138 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 39 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ. 75 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 24 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಧನುಶ್ರೀ -619 ಅಂಕ, ಮಾನ್ಯ – 616 ಅಂಕ, ಸಿಂಚನಾ .ಎಸ್ – 615 ಅಂಕ, ಅಂಜಲಿ ಕುಲಾಲ್ – 613 ಅಂಕ, ಕೀರ್ತಿ -611 ಅಂಕ, ಸಿಂಚನಾ.ಎಸ್. ಹೆಚ್ -609 ಅಂಕ, ಗೌತಮಿ -607 ಅಂಕ, ಅಂಬಿಕಾ -606ಅಂಕ, ಐಶ್ವರ್ಯ -602ಅಂಕ ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!