spot_img
Saturday, December 7, 2024
spot_img

ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೋಟ 100% SSLC ಫಲಿತಾಂಶ

ಜನಪ್ರತಿನಿಧಿ(ಕೋಟ) :  2024ರ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿವೇಕ ಆಂಗ್ಲ  ಮಾಧ್ಯಮ  ಪ್ರೌಢ ಶಾಲೆ ಕೋಟ ಶೇಕಡಾ. 100 ಫಲಿತಾಂಶ ಪಡೆದುಕೊಂಡಿದೆ.

ಪರೀಕ್ಷೆಗೆ ದಾಖಲಾದ ವಿದ್ಯಾರ್ಥಿ ಗಳು ಒಟ್ಟು 135 ವಿದ್ಯಾರ್ಥಿಗಳಲ್ಲಿ 600ಕ್ಕಿಂತ ಅಧಿಕ ಅಂಕ ಪಡೆದವರು 8 ವಿದ್ಯಾರ್ಥಿ ಗಳು , 55 ವಿದ್ಯಾರ್ಥಿ ಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆ ಗುಣಾತ್ಮಕ ಫಲಿತಾಂಶ 91.63  ಗ್ರೇಡ್ – A ಪಡೆದುಕೊಂಡಿದೆ.

ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪಟ್ಟಿ

1.ಶರ್ಮದಾ -616

2.ಅವನಿ ಪಿ ತೋಳಾರ್ -615

3.ಆಕಾಶ್ ಕೆ ವಿ  ಹೊಳ್ಳ – 607

4.ಸಿಂಚನ ಎನ್  ಪೂಜಾರಿ -607

5.ಶ್ರೀಕಾಂತ್  ಉಡುಪ -605

6.ಸಾತ್ವಿಕ ಶ್ರೀಯಾನ್ -604

7.ಶರಧಿ -600

8.ಶಿಫಾಲಿ ಎಸ್ -600

  1. ವಿಭಾ -599
  2. ಸಹನಾ -596
  3. ಶ್ರೀರಕ್ಷಾ ಸೋಮಯಾಜಿ -595
  4. ಪ್ರತೀಕ್ಷಾ -593
  5. ಕಾರುಣ್ಯಾ ಸೋಮಯಾಜಿ -592
  6. ಸನ್ನಿಧಿ ಶೆಟ್ಟಿ -592-
  7. ಸಿಂಚನಾ ಪೂಜಾರಿ -591
  8. ಪ್ರವೀಣಾ ಪೈ -589
  9. ಅಭೀಕ್ಷಾ-587
  10. ಶ್ರವಂತ್ ಆರ್ ಪೂಜಾರಿ -587
  11. ಅಕ್ಷಯ ಕೆ -585
  12. ನಟರಾಜ ಕೆ ಕಾಂಚನ್ -585
  13. ರಶ್ವಂತ್ ಶೆಟ್ಟಿ -585
  14. ಮಿತ್ರವಿಂದೆ ಎ ನಾವಡ -584
  15. ನಯೋನಿಕಾ ಆರ್ ಆರ್- 584
  16. ನಿಶಾಂತ್ ಹಂದೆ -584
  17. ಅನಿಶ್ ವಿ ಆಚಾರ್ – 580

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!