spot_img
Thursday, December 5, 2024
spot_img

ಮತದಾನಕ್ಕಾಗಿಯೇ ವಿದೇಶದಿಂದ ಬಂದು ಹಕ್ಕು ಚಲಾಯಿಸಿದ ಕೌಂಜೂರಿನ ವ್ಯಕ್ತಿ

ಕುಂದಾಪುರ: ಮತದಾನದ ಹಕ್ಕು ಅತ್ಯಂತ ಶ್ರೇಷ್ಠವಾದುದು. ಇದರ ಮೌಲ್ಯ ತಿಳಿದವರಿಗಷ್ಟೇ ಗೊತ್ತು. ಮತದಾನ ಮಾಡದೇ ತಮ್ಮ ಹಕ್ಕನ್ನು ಚಲಾಯಿಸದೇ ಉದಾಸೀನ ಪ್ರವೃತ್ತಿ ಪ್ರದರ್ಶಿಸುವವರ ನಡುವೆ ಇಲ್ಲೊಬ್ಬರು ಮತದಾನಕ್ಕೋಸ್ಕರವೇ ವಿದೇಶದಿಂದ ಬಂದು ಮತ ಚಲಾಯಿಸಿ ಕೂಡಲೇ ವಿದೇಶಕ್ಕೆ ತೆರಳುವ ಮೂಲಕ ಗಮನ ಸಳೆದಿದ್ದಾರೆ.

ಕುಂದಾಪುರ ತಾಲೂಕಿನ ನಾಗರಾಜ್ ಕೌಂಜೂರು ಎನ್ನುವವರು ಕತಾರ್ ನಲ್ಲಿ ಉದ್ಯೋಗದಲ್ಲಿದ್ದವರು. ಕೆಲಸದ ಒತ್ತಡವಿತ್ತು. ಆದರೂ ಕೂಡಾ ಮತದಾನಕ್ಕಾಗಿ ಅವರು ವಿದೇಶದಿಂದ ಹುಟ್ಟೂರಿಗೆ ಆಗಮಿಸಿ ಮಾವಿನಕಟ್ಟೆ ಮತಗಟ್ಟೆಯಲ್ಲಿ ಮತ ಚಲಾಯಿಸಿ ಕೂಡಲೇ ವಿದೇಶಕ್ಕೆ ತೆರಳುವ ಮೂಲಕ ಮಾದರಿಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!