spot_img
Thursday, March 5, 2026
spot_img

ಮರವಂತೆ ಸಾಧನಾ ಅಧ್ಯಕ್ಷರಾಗಿ ಪುಟ್ಟ ಬಿಲ್ಲವ

ಮರವಂತೆ: ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾದ ೪೩ನೆ ವರ್ಷದ ಅಧ್ಯಕ್ಷರಾಗಿ ಪುಟ್ಟ ಎಂ. ಬಿಲ್ಲವ ಆಯ್ಕೆಯಾಗಿರುವರು. ಕಾರ್ಯದರ್ಶಿಯಾಗಿ ಎಂ. ಶೇಷಗಿರಿ ಆಚಾರ್ಯ, ಕೋಶಾಧಿಕಾರಿಯಾಗಿ ಚಂದ್ರ ಬಿಲ್ಲವ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೇಕ್ಸನ್ ಡಿಸೋಜ, ಗಜೇಂದ್ರ ಖಾರ್ವಿ, ಎಂ. ಸುಬ್ರಹ್ಮಣ್ಯ ಅವಭೃತ, ಎಸ್. ಜನಾರ್ದನ ನಿಯುಕ್ತರಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!