spot_img
Sunday, April 26, 2026
spot_img

ತೊನ್ನಾಸೆ ಕಂಬಳ ಸಂಪನ್ನ

kundapura: ಆರ್ಡಿ ಸಮೀಪದ ಐತಿಹಾಸಿಕ ತೊನ್ನಾಸೆ ಶ್ರೀಧೂಮಾವತಿ, ಶ್ರೀಗೋಪಾಲಕೃಷ್ಣ ಹಾಗೂ ಸ್ವಾಮಿ ಸಪರಿವಾರ ಸನ್ನಿಧಿಯಲ್ಲಿ ತೊನ್ನಾಸೆ ಕಂಬಳವು ಶುಕ್ರವಾರ ನಡೆಯಿತು.

ಊರ_ಪರವೂರ ಸಾವಿರಾರೂ ಭಕ್ತಾಧಿಗಳು,ಕಂಬಳ ಅಭಿಮಾನಿಗಳು ಆಗಮಿಸಿ ಕಂಬಳವನ್ನು ಕಣ್ತುಂಬಿಸಿ ಕೊಂಡು ಸಂಭ್ರಮಿಸಿದರು.

ಕೋಣಗಳ ಹಲಗೆ ಓಟ ವಿಭಾಗದ ಸ್ಪರ್ಧೆಯಲ್ಲಿ ಸಾಸ್ತಾನ ಪಾಂಡೇಶ್ವರ ಗಣೇಶ್ ಪೂಜಾರಿ ಇವರ ಕೋಣಗಳು ಪ್ರಥಮ ಸ್ಥಾನ, ಕೋಣಗಳ ಹಗ್ಗದ ಓಟ ಹಿರಿಯ ವಿಭಾಗದಲ್ಲಿ ಸುಬ್ರಾಯ ನಾಯ್ಕ ಅಂಕ್ರಾಲು ಮುದ್ದೂರು ಇವರ ಕೋಣಗಳು ಪ್ರಥಮ,ವರಶ್ರೀ ವಾದಿರಾಜ ರಟ್ಟಾಡಿ ಇವರ ಕೋಣಗಳು ದ್ವಿತೀಯ, ಹಗ್ಗದ ಓಟ ಕಿರಿಯ ವಿಭಾಗದಲ್ಲಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ ಇವರ ಕೋಣಗಳು ಪ್ರಥಮ,ಸುಬ್ರಾಯ ನಾಯ್ಕ ಅಂಕ್ರಾಲು ಮುದ್ದೂರು ಇವರ ಕೋಣಗಳು ದ್ವಿತೀಯ ಬಹುಮಾನಗಳನ್ನು ಪಡೆದಿವೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!