spot_img
Tuesday, February 17, 2026
spot_img

ಅಲ್ಬಾಡಿ: ‘ಕುಲದೇವ ಮಲ್ಲಿಕಾರ್ಜುನ’ ಯಕ್ಷಗಾನ ಪ್ರಸಂಗ ಬಿಡುಗಡೆ: ಪ್ರದರ್ಶನ

ಅಲ್ಬಾಡಿ ಮೂರುರ್ಕೈ ಶಾಲಾ ವಠಾರದಲ್ಲಿ ಶ್ರೀಕ್ಷೇತ್ರ ಸೌಕೂರು ಮೇಳದವರಿಂದ ಪ್ರಸಂಗಕರ್ತ ಬೆಳ್ವೆ ಪ್ರಮೋದ ಪೂಜಾರಿ ಬೆಳ್ವೆ ವಿರಚಿತ ಎಮ್.ಕೆ.ರಮೇಶ ಆಚಾರ್ಯ ಪದ್ಯ ರಚನೆಯ ಗೋವಾ ಮೂಲದ ಕುಲದೇವ ಮಲ್ಲಿಕಾರ್ಜುನ ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ ಹಾಗೂ ಯಕ್ಷಗಾನ ಪ್ರದರ್ಶನ ಶನಿವಾರ ನಡೆಯಿತು.

ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಯಕ್ಷಗಾನ ಕಲಾಭಿಮಾನಿಗಳು ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!