spot_img
Monday, April 27, 2026
spot_img

ಪಾರ್ವತಿ ಜಿ ಐತಾಳ್ ಅವರ ನಾಟಕ ಕೃತಿ ಬಿಡುಗಡೆ

ಜನಪ್ರತಿನಿಧಿ (ಉಡುಪಿ) :  ಇಲ್ಲಿನ ಪ್ರತಿಷ್ಠಿತ ನಾಟಕ ಸಂಸ್ಥೆ ರಂಗಭೂಮಿಯ ೪೪ನೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಆರನೆಯ ದಿನ ರಂಗಾಸಕ್ತ ಪ್ರೇಕ್ಷಕರ ಸಮ್ಮುಖದಲ್ಲಿ ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಅವರ  ‘ ಮಹಾಬೆಳಗು ಮತ್ತು ಇತರ ನಾಟಕಗಳು ‘  ಎಂಬ ಕೃತಿಯನ್ನು ರಂಗಭೂಮಿಯ ಅಧ್ಯಕ್ಷ ರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ,   ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು,  ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ,ಮತ್ತು ನಾಟಕ ಸ್ಪರ್ಧೆಯ ತೀರ್ಪುಗಾರರಾದ ಎಂ.ಎಸ್.ಭಟ್, ಲಕ್ಷ್ಮಿನಾರಾಯಣ ಭಟ್ಟ, ಶ್ರೀನಿವಾಸ ಭಾಗ್ವತ್ , ಸತೀಶ್ ತಿಪಟೂರು ಮತ್ತು ವಿನಾಯಕ ಭಟ್ ಬಿಡುಗಡೆಗೊಳಿಸಿ ಕೃತಿಗೆ ಶುಭ ಹಾರೈಸಿದರು.

ಕೃತಿಕಾರ್ತಿ ಪಾರ್ವತಿ ಐತಾಳ್ ನಾಟಕಗಳ  ಹಿನ್ನೆಲೆಯನ್ನು ವಿವರಿಸಿ ಕೃತಿಯನ್ನು ಪರಿಚಯಿಸಿದರು. ಅಧ್ಯಕ್ಷರು ಲೇಖಕಿಯನ್ನು ಅಭಿನಂದಿಸಿ ಸನ್ಮಾನಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!