spot_img
Wednesday, January 22, 2025
spot_img

‘ಸುಗಂಧಿ’ ಚಲನಚಿತ್ರ ಧಾರವಾಡ ನುಡಿಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆ


ಕೋಟ : ಡಾ. ಶಿವರಾಮ ಕಾರಂತ ವಿಚಾರಧಾರೆ ಹೊಂದಿರುವ ನೆನಪು ಮೂವೀಸ್ ಕೋಟ ನಿರ್ಮಾಣದ ಶಿಕ್ಷಕರ ತಂಡ ನಿರ್ಮಿಸಿರುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸುಗಂಧಿ ಚಲನಚಿತ್ರ ರಾಜ್ಯಮಟ್ಟದ ಧಾರವಾಡ ನುಡಿಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿದೆ.

ಸೆಪ್ಟೆಂಬರ್ 9 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಧಾರವಾಡದಲ್ಲಿ ನಡೆಯಲಿದೆ ಎಂದು ನೆನಪು ಮೂವೀಸ್ ತಂಡ ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!