spot_img
Monday, April 27, 2026
spot_img

ರೋಟರಿ ಜಿಲ್ಲೆ 3182 ವಲಯ 2ರ ಸಹಾಯಕ ಗವರ್ನರ್ ಕೆ. ನರಸಿಂಹ ಪ್ರಭು


ಕೋಟ: ರೋಟರಿಯ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಕಂದಾಯ ಜಿಲ್ಲೆಯನ್ನು ಒಳಗೊಂಡ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182ರ 2023-24ನೇ ಸಾಲಿನ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರು ರೋಟರಿ ಕ್ಲಬ್‌ಗಳಾದ ಕೋಟ-ಸಾಲಿಗ್ರಾಮ, ಕೋಟ ಸಿಟಿ, ತೆಕ್ಕಟ್ಟೆ, ಕೊಟೇಶ್ವರ, ಅಂಪಾರು, ಶಂಕರನಾರಾಯಣ ಒಳಗೊಂಡ 6 ಕ್ಲಬ್‌ಗಳ ವಲಯ 2ಕ್ಕೆ ಸಹಾಯಕ ಗವರ್ನರ್ ಆಗಿ ಕೆ. ನರಸಿಂಹ ಪ್ರಭುರವರನ್ನು ನಿಯುಕ್ತಿಗೊಳಿಸಿದ್ದಾರೆ.

ಇವರು ಕೋಟ-ಸಾಲಿಗ್ರಾಮ ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದು, ಜಿಲ್ಲೆಯಲ್ಲಿ ಹಲವಾರು ಹುದ್ದೆಯನ್ನು ಪಡೆದ ಅನುಭವಿ ರೋಟರಿ ಸದಸ್ಯರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!