spot_img
Sunday, April 26, 2026
spot_img

ವಕ್ವಾಡಿ: ವಾರಾಹಿ ಕುಡಿಯುವ ನೀರಿನ ಯೋಜನೆಗೆ ಆನಂದ್. ಸಿ. ಕುಂದರ್ ಸಹಾಯಹಸ್ತ 

ಕುಂದಾಪುರ : ವಕ್ವಾಡಿ ವಾರಾಹಿ ನಾಲೆಯಿಂದ ಹೊಳೆಗೆ ಹರಿದು ಬರುತ್ತಿರುವ ನೀರಿಗೆ ವಿದ್ಯುತ್ ಪಂಪ್ ನಿಂದ ಪೈಪ್ ಮೂಲಕ ಒಂದು ಕಿಲೋಮೀಟರ್ ದೂರದ ವಕ್ವಾಡಿ ತೆಂಕಬೆಟ್ಟು 100 ಕ್ಕೂ ಹೆಚ್ಚು ನಾಗರಿಕರ ಮನೆಗಳಿಗೆ ಕುಡಿಯುವ ನೀರು, ಮತ್ತು ಕೃಷಿ ಕಾಯ೯ಗಳಿಗೆ ನೀರು ಹರಿಸುವ ಯೋಜನೆಗೆ ಕೋಟ ಜನತಾ ಗ್ರೂಫ್ ಅಪ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಆನಂದ್.ಸಿ.ಕುಂದರ್ ಅವರು ಆಥಿ೯ಕ ಸಹಕಾರ ನೀಡಿದರು.

ಪತ್ರಕತ೯ ಸುಧಾಕರ ವಕ್ವಾಡಿ, ಉದಯ ಕುಮಾರ್ ಶೆಟ್ಟಿ, ಶಂಕರ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ನಿಯೋಗದಲ್ಲಿ ಇದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!