spot_img
Friday, April 17, 2026
spot_img

ಮೊರಾಕೊ ಶೃಂಗಸಭೆಗೆ ಉದಯಕುಮಾರ ಶೆಟ್ಟಿ ವಂಡ್ಸೆ

ಕುಂದಾಪುರ: ಉತ್ತರ ಆಪ್ರಿಕಾದ ಮೊರಾಕೊ ದೇಶದಲ್ಲಿ ಡಿ.5ರಿಂದ 9ರ ತನಕ ಯೂನಿಸೆಫ್, ಜೋನ್ ಹಾಫ್ ಕೀನ್ಸ್, ಅಮೇರಿಕನ್ ಯೂನಿವರ್ಸಿಟಿ ಬೈರುತ್ ಆಯೋಜನೆಯಲ್ಲಿ ನಡೆಯಲಿರುವ Social and Behavioural Change Communication (SBCC) summit 2022 ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿಯವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಈ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಅವರು ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ನೇತೃತ್ವದ ತಂಡದಲ್ಲಿ ಕೆ‌ಎಚ್‌ಪಿಟಿಯ ಸಿ‌ಇ‌ಓ ಮೋಹನ್ ಹಾಗೂ ಕೆ‌ಎಚ್‌ಪಿಟಿಯ ಅಧಿಕಾರಿ ಮಲ್ಲಿಕಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಉದಯ ಕುಮಾರ ಶೆಟ್ಟಿಯವರು ವಂಡ್ಸೆ ಗ್ರಾಮ ಪಂಚಾಯತ್‌ನ 3ನೇ ಬಾರಿಗೆ ಅಧ್ಯಕ್ಷರಾಗಿ, ಎಸ್.ಎಲ್.ಆರ್.ಎಂ ಯೋಜನೆ ಯಶಸ್ಸಿನ ಕ್ರಾಂತಿಕಾರಕ ರೂವಾರಿಯಾಗಿ, ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!