Sunday, September 8, 2024

ಮೈಸೂರು ದಸರಾ ಉತ್ಸವದಲ್ಲಿ ಹೆಗ್ಗುಂಜೆ ತಂಡದವರ ಹೋಳಿ ನೃತ್ಯ

ಬ್ರಹ್ಮಾವರ: ಮೈಸೂರು ದಸರಾ ಉತ್ಸವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪದ ಶ್ರೀ ಮಲ್ಲಿಕಾರ್ಜುನ ಕುಡುಬಿ ಜಾನಪದ ಕಲಾ ಸಂಘ (ರಿ.) ಹೆಗ್ಗುಂಜೆ ತಂಡದವರು ಭಾಗವಹಿಸಿ ಹೋಳಿ ನೃತ್ಯ ಕಾರ್ಯಕ್ರಮ ನೀಡಿದರು.

ಚಂದ್ರ ನಾಯ್ಕ, ಬಸವ ನಾಯ್ಕ, ಆನಂದ ನಾಯ್ಕ, ಅಣ್ಣಪ್ಪ ನಾಯ್ಕ, ಬಾಬು ನಾಯ್ಕ ಹಾಗೂ ಇನ್ನೀತರರು ಇದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!